Skip to product information
1 of 2

Vasundara

ಉದ್ಯಮಕ್ಕೊಂದು ರಹದಾರಿ

ಉದ್ಯಮಕ್ಕೊಂದು ರಹದಾರಿ

Publisher -

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 208

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ವಸುಂಧರ ಬೆಂಗಳೂರಿನ ಪರಿಚಿತ ಕೇಶೋದ್ಯಮಿ. ಸೌಂದರ್ಯ ಕಲೆಯಲ್ಲೂ ಸಾಕಷ್ಟು ಪರಿಣಿತಿ ಗಳಿಸಿದ್ದಾರೆ.” ಅಂಗನ ಬ್ಯೂಟಿ ಅಂಡ್ ಹೇರ್ ಕೇರ್ ಸೆಂಟರ್" ಅವರು ನಡೆಸುತ್ತಿರುವ ಸಂಸ್ಥೆ.” ಅಂಗನ ಲೈಫ್ ಕೇರ್ ಫೌಂಡೇಶನ್" (ರಿ) ಹಾಗೂ "ಅಂಗನ ಫ್ಯಾಮಿಲಿ ಕೌನ್ಸಲಿಂಗ್ ಸೆಂಟರ್"(ರಿ) ಈ ಎರಡೂ ಸಂಸ್ಥೆಗಳ ಸಂಸ್ಥಾಪಕಿ. ತಮ್ಮ ಉತ್ಪನ್ನಗಳ Exports, sales, Service ಎಲ್ಲವನ್ನೂ ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ದೇಶೀಯ ವಲಯದಲ್ಲಿ ಅವರ ಗ್ರಾಹಕರೆಂದರೆ ಕ್ಯಾನ್ಸರ್, ಅಲೋಪೇಶಿಯ, ಕೂದಲಿನ ಸಮಸ್ಯೆ ಇರುವವರು ಹೆಚ್ಚಾಗಿ ಇವರ ಗ್ರಾಹಕರು. ಕಳೆದ 30 ವರ್ಷಗಳಿಂದ ಅವರ ಸಮಸ್ಯೆಗಳನ್ನು ಪರಿಹರಿಸುತ್ತ, ತಮ್ಮ ಸರ್ವಿಸ್ ಸೆಂಟರ್ಗಳ ಮೂಲಕ ಅವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲೂ ನೋವಿನಿಂದ, ಸಮಸ್ಯೆ ಹೊತ್ತು ಬರುವ ಅವರ ಗ್ರಾಹಕರಲ್ಲಿ ಮತ್ತೆ ಸಮಾಧಾನ, ಸಂತೋಷ, ನಗು ಮೂಡುವಂತೆ ಮಾಡುವತ್ತ ಯಶಸ್ವಿಯಾಗಿ ಹೆಜ್ಜೆ ಹಾಕಿದ್ದಾರೆ. ಅವರು ಸರ್ಕಾರದ ಸಂಸ್ಥೆಗಳ ನೆರವಿನಿಂದ ಒಬ್ಬಳೇ ಕೂದಲು ಹೊತ್ತು ವಿದೇಶಗಳ ಇವೆಂಟ್ಗಳಲ್ಲಿ ಭಾಗವಹಿಸಿ ಯಶಸ್ವಿಯಾದುದರ ನೆನಪುಗಳನ್ನು ಇಂದು ಪುಸ್ತಕ ರೂಪದಲ್ಲಿ ನಿಮ್ಮ ಮುಂದೆ ಮೆಲುಕು ಹಾಕುತ್ತಾ ಅದರಿಂದ ನಿಮಗೆ ಸಹಾಯವೇನಾದರೂ ಆದೀತೋ, ಇಲ್ಲ ಕೊನೆಯ ಪಕ್ಷ ಬೇಸರವನ್ನಾದರೂ ಕಳೆದೀತೋ, ಹೇಗೆ ಸ್ವಾಗತಿಸುವಿರಿ ಎಂದು ನಿಮ್ಮ ಅನಿಸಿಕೆಗಳಿಗೆ ಕಾಯುತ್ತಿದ್ದಾರೆ. ಕೂದಲು ಎಂದರೆ ಮಡಿವಂತಿಕೆ ತೋರುವ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರೂ ವಸುಂಧರ ಅವರಿಗೆ 'ಕೂದಲು ಅವರ ಜೀವದ ಹಸಿರು "ಉದ್ಯಮಕ್ಕೆ ಹೆಸರು" "ಗ್ರಾಹಕರೇ ಅವರ ಯಶಸ್ಸಿನ ಉಸಿರು" 

-ವಂದನೆಗಳೊಡನೆ ನಿಮ್ಮವಳೇ ಆದ ಅಂಗನಾ. 

View full details