Dr. Na. D’Souza
ತ್ರಿಕೋನ
ತ್ರಿಕೋನ
Publisher - ರವೀಂದ್ರ ಪುಸ್ತಕಾಲಯ
Regular price
Rs. 90.00
Regular price
Rs. 90.00
Sale price
Rs. 90.00
Unit price
/
per
- Free Shipping Above ₹250
- Cash on Delivery (COD) Available
Pages -
Type -
1968ರಲ್ಲಿ 'ಕೆಂಪು ತ್ರಿಕೋನ' ಎಂಬ ಹೆಸರಿನಲ್ಲಿ ಪ್ರಕಟಗೊಂಡಿದ್ದ ಕೃತಿ ಇದೀಗ 'ಶ್ರೀಕೋನ' ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ಬರುತ್ತಿದೆ. 1988ರ ಸುಮಾರಿಗೆ ಕೆಂಪು ತ್ರಿಕೋನ ಅನ್ನುವುದು ಕುಟುಂಬ ಯೋಜನೆಯನ್ನು ಪ್ರಚಾರ ಪಡಿಸುವ ಒಂದು ಸಂಕೇತವಾಗಿತ್ತು. ಇಂದು ಕುಟುಂಬ ಯೋಜನೆಯ ಅರಿವು ಎಲ್ಲರಿಗೂ ಆಗಿದೆ. ಗಂಡು-ಹೆಣ್ಣಿನ ಸ್ನೇಹ-ಸಂಬಂಧಗಳ ಕತೆ, ಮಕ್ಕಳು ಬೇಕು ಬೇಡ ಎಂಬ ವೈಯಕ್ತಿಕ ವಿಷಯದಲ್ಲಿ ಹೊರಗಿನ ವ್ಯಕ್ತಿ-ಶಕ್ತಿಗಳು ಕೈಹಾಕುವುದು ಎಷ್ಟು ಸೂಕ್ತ ಎಂಬುದೂ ಇಲ್ಲ ಚರ್ಚಿಸಲಾಗಿರುವ ವಿಷಯಗಳಲ್ಲಿ ಒಂದು.
ಮಡಿಕೇರಿಯಲ್ಲಿ ಆಯೋಜಿಸಿರುವ ಅಖಿಲಭಾರತ 80ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೃತಿಯ ಲೇಖಕರಾದ ಡಾ. ನಾ. ಡಿಸೋಜಾ ಅವರು ಆಯ್ಕೆಯಾಗಿದ್ದು ಈ ಸಂದರ್ಭದಲ್ಲಿ ಈ ಕೃತಿಗಳನ್ನು ಮರುಮುದ್ರಿಸಿ ಕನ್ನಡ ಸಾರಸ್ವತಲೋಕಕ್ಕೆ ಅರ್ಪಿಸಿರುವುದು ಸ್ತುತ್ಯಾರ್ಹ ಕೆಲಸವಾಗಿದೆ.

Share
Subscribe to our emails
Subscribe to our mailing list for insider news, product launches, and more.