Skip to product information
1 of 2

Vasudev Murthy

ದಿ ಪರ್ಫೆಕ್ಟ್ ಮರ್ಡರ್

ದಿ ಪರ್ಫೆಕ್ಟ್ ಮರ್ಡರ್

Publisher - ಹರಿವು ಬುಕ್ಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 140

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಸಣ್ಣ ಕಥೆಗಳ ಪ್ರಾಕಾರವೇ ಹಾಗೆ, ಅಲ್ಪ ಸಮಯದಲ್ಲಿ ಓದುಗರನ್ನು ಉತ್ತುಂಗಕ್ಕೆ ಕರೆದೊಯ್ದು, ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲಿ ಕೆಲವೇ ಕಥಾಪಾತ್ರಗಳಲ್ಲಿ ಒಂದು ಇಡೀ ಕಥೆಯನ್ನು ಹೇಳಬೇಕು. ಆ ಕಥೆಯ ವಿಸ್ತಾರ, ಪಾತ್ರಗಳು, ಅವುಗಳ ಮುಖಾಂತರ ಹೇಳಬೇಕಾದ ವಿಷಯಗಳು, ಎಲ್ಲವೂ ಒಂದು ಚೌಕಟ್ಟಿನಲ್ಲಿಯೇ ಕೂರಿಸಬೇಕು. ಆ ಕಥೆಗಳು, ಪತ್ತೇದಾರಿ ಕಥೆಗಳಾದರೆ ಕಥೆಯಲ್ಲಿನ ಕುತೂಹಲ ಮತ್ತು ಕಥೆಯ ವೇಗ ಮತ್ತು ಕಥೆಯ ಅಂತ್ಯ ಅತೀ ಮುಖ್ಯ

ಆದರೆ `ದಿ ಪರ್ಫೆಕ್ಟ್ ಮರ್ಡರ್' ನಲ್ಲಿ ಬರುವ ಎಲ್ಲಾ ಕಥೆಗಳನ್ನು ಪತ್ತೇದಾರಿ ಕಥೆಗಳು ಅನ್ನುವ ಬದಲು, ಥ್ರಿಲ್ಲರ್ ಕಥೆಗಳು ಅನ್ನುವ ಪದ ಬಳಸಲಾಗಿದೆ. ಇದರ ಉದ್ದೇಶ ಈ ಕಥಾ ಗುಚ್ಚದಲ್ಲಿ ಇರುವ ಎಲ್ಲಾ ಕಥೆಗಳೂ ಕೊಲೆ ಮಾಡಿದ ಅಪರಾಧಿಯನ್ನು ಕಂಡು ಹಿಡಿಯುವುದು ಎನ್ನುವ ಸೂತ್ರಕ್ಕೆ ಬಂಧಿಸಿಕೊಂಡಿಲ್ಲ. ಇಲ್ಲಿ ಬರೆದಿರುವ ಕಥೆಗಳಲ್ಲಿ, ಅಪರಾಧ ಎನ್ನುವ ತಳಹದಿಯಲ್ಲಿ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹಮದ, ಮಾತ್ಸರ್ಯ ಎಂಬ ಭಾವನೆಗಳೂ ಬೆರೆತುಕೊಂಡಿವೆ.



-ವಾಸುದೇವ ಮೂರ್ತಿ

View full details

Talk about your brand

Share information about your brand with your customers. Describe a product, make announcements, or welcome customers to your store.