Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಬಸವಣ್ಣನವರ ಜೀವನ, ಸಾಧನೆ ಮತ್ತು ಸಂದೇಶಗಳನ್ನು ಕುರಿತು ಸಿಂಗಪುರದಲ್ಲಿ ನೆಲೆಸಿರುವ ಲೇಖಕ ಉಮ್ಮತ್ತೂರು ರೇವಣ್ಣ ಅವರು ರಚಿಸಿರುವ ವಿಶಿಷ್ಟ ನಾಟಕ ಕೃತಿ 'ಕಾಯಕವೇ ಕೈಲಾಸ' ಸ್ನೇಹ ಬುಕ್ ಹೌಸ್ ಪ್ರಕಾಶನದಿಂದ ಹೊರಬಂದಿರುವ ಈ ಕೃತಿಯು ಶರಣರ ಕಾಯಕ, ದಾಸೋಹ ಹಾಗೂ ನಿಷ್ಕಾಮ ಭಕ್ತಿ ತತ್ವದ ರಸಾಯನವನ್ನು ಸಾರುತ್ತದೆ. ಸಿಂಗಪುರದ ರಂಗಭೂಮಿಯಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಪಡೆದಿರುವ ಈ ನಾಟಕವು, ಕೇವಲ ನಾಟಕವಷ್ಟೇ ಅಲ್ಲದೆ ಶಿವಶರಣರ ಬದುಕಿನ ಬೆಳಕಾಗಿದೆ. ಪ್ರತಿಯೊಬ್ಬ ಕನ್ನಡಿಗರು ಮತ್ತು ನಾಟಕ ಪ್ರೇಮಿಗಳು ಓದಲೇಬೇಕಾದ ಕೃತಿ.
Be the first to know about new collections and special offers.