Geetha Vasanta
ತೆರೆದಷ್ಟೂಅರಿವು
ತೆರೆದಷ್ಟೂಅರಿವು
Publisher - ಅಮೂಲ್ಯ ಪುಸ್ತಕ
- Free Shipping Above ₹400
- Cash on Delivery (COD) Available*
Pages - 272
Type - Paperback
Couldn't load pickup availability
ಹಲವು ತೋಟಗಳ ಹೂವುಗಳ ಬಣ್ಣ, ವಾಸನೆಯಂತೆ ಇಲ್ಲಿಯ ಲೇಖನಗಳು ವೈವಿಧ್ಯತೆಯನ್ನು ಹೊಂದಿವೆ. ಓದಿದ ಮೇಲೆ ಕಣ್ಣು ಮುಚ್ಚಿ ಆಘ್ರಾಣಿಸುವ ಹಾಗೆ ಇವುಗಳ ಚೆಲುವು. ಜೀವನದ ವೈವಿಧ್ಯಮಯ, ಸಂಕೀರ್ಣತೆಯ ಹುಡುಕಾಟವನ್ನು ಕಲಾ ಸೌಂದರ್ಯದಲ್ಲಿ ಬಚ್ಚಿಡುವ, ಬಿಚ್ಚಿಡುವ ಲೇಖಕರ ಭಾಷಾ ಆಟ ಬಹು ದೊಡ್ಡದು, ಅವರ ಚೈತನ್ಯವನ್ನೇ ಬೇಡುವಂಥದ್ದು. ಅದನ್ನು ಹುಡುಕುವುದೂ ಒಂದು ಸೃಜನಶೀಲ ಆಟವೇ. ಇದೂ ಕೂಡಾ ಒಂದು ಕಲೆಯೇ. ಅಂಥ ಹುಡುಕಾಟದ ವಿವಿಧ ದಾರಿಗಳು ಇಲ್ಲಿಯ ಲೇಖನಗಳ ಜೀವನಾಡಿಗಳಾಗಿವೆ. ಕೆ.ಎಸ್.ನ ಅವರಿಂದ ಹಿಡಿದು ಲಕ್ಕೂರು ಆನಂದ ಇವರ ತನಕ ವಿವಿಧ ಸಾಹಿತ್ಯ ಕೃತಿಗಳ ಸೂಕ್ಷ್ಮ ಓದನ್ನು ಮಾಡಿರುವ ಗೀತಾ ಅವರ ಸೃಜನಶೀಲ ವಿಮರ್ಶೆಯು ವಸಂತದ ಗಾಳಿಯಂತೆ ನವ-ನವೀನವಾಗಿದೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.