Skip to product information
1 of 1

Dr. Bannanje Govindacharya

ತಂತ್ರಸಾರ - ಸಂಗ್ರಹ

ತಂತ್ರಸಾರ - ಸಂಗ್ರಹ

Publisher -

Regular price Rs. 400.00
Regular price Rs. 400.00 Sale price Rs. 400.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ತಾಂತ್ರಿಕ ಪ್ರಪಂಚಕ್ಕೆ ಒಂದು ಅನನ್ಯವಾದ ಕೊಡುಗೆ : ತಂತ್ರಸಾರ ಸಂಗ್ರಹ. ಭಗವಂತನೆ ನುಡಿದ ತಂತ್ರಸಾರದ ಸಂಗ್ರಹ. ಇಲ್ಲಿದೆ ವೈಷ್ಣವ ತಂತ್ರದ ವಿಶ್ವರೂಪ ದರ್ಶನ. ವಾಮನ ತ್ರಿವಿಕ್ರಮನಾದ ಬಗೆ ! ತಾಂತ್ರಿಕ ಪರಂಪರೆಯ ಒಂದು ವಿಸ್ಮಯ.
'ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್'|
ಸಾತ್ವಿಕ ತಂತ್ರಕ್ಕೆ ಸಂಬಂಧ ಪಟ್ಟ ಎಲ್ಲವೂ ಇಲ್ಲಿದೆ-ದುರ್ಗಮವಾದ ಪ್ರತಿಮಾಶಿಲ್ಪ. ವಾಸ್ತುಶಿಲ್ಪ ಕೂಡ. ಇಲ್ಲಿ ಇಲ್ಲದ್ದು ಇನ್ನೆಲ್ಲಿಯೂ ಇರದು. ಇದು ತಾಂತ್ರಿಕರ ಚಿಂತಾಮಣಿ. ಶಿಲ್ಪಿಗಳ ಕಲ್ಪತರು.

- ಬನ್ನಂಜೆ ಗೋವಿಂದಾಚಾರ್ಯ
View full details

Talk about your brand

Share information about your brand with your customers. Describe a product, make announcements, or welcome customers to your store.