Skip to product information
1 of 2

Veena Bannanje

ತಂದೆ - ಮಗಳು

ತಂದೆ - ಮಗಳು

Publisher - ಸಾಹಿತ್ಯ ಭಂಡಾರ

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಓ, ನನ್ನ ಉದ್ದಕಿವಿಯ ಮುದ್ದುಪ್ರಾಣಿ, ನನಗೊಂದೇ ಬಯಕೆ, ನಿನ್ನ ಜೀವದ ಕಣಕಣವೂ ಸಮಗ್ರವಾಗಿ ಬೆಳೆಯಬೇಕು. ಮಹತ್ತಮವಾಗಿ ಪರಿವರ್ತಿತವಾಗಬೇಕು. ನಾವು ಬಯಸಿದ್ದೆಲ್ಲ ನಮ್ಮನ್ನು ಬೆಳೆಸಲಿಕ್ಕಿಲ್ಲ. ಬಯಕೆ ಬೆಳವಣಿಗೆಗೆ ಬೆನ್ನು ಗಾಳಿ, ಸರಿಯೇ. ಆದರೆ ಏನು ಬಯಸಬೇಕು? ಯಾರು ತೀರ್ಮಾನಿಸಬೇಕು?

ಹುಚ್ಚಿ, ನಾನಿಲ್ಲದಿದ್ದರೂ ನೀನು ಇರುತ್ತೀ, ನಡೆಯುತ್ತಿ, ನವೆಯುತ್ತೀ, ನಲಿಯುತ್ತೀ. ನಾನು ನಿನಗಾಗಿ ನಿನ್ನ ಹತ್ತಿರ ಬಂದಿಲ್ಲ. ನನಗಾಗಿ ಬಂದಿದ್ದೇನೆ. ನನಗೆ ಭಾರವಾದದ್ದನ್ನು ನಿನಗೆ ಕೊಟ್ಟು ಹಗುರಾಗುವ ಕೆಟ್ಟ ಬಯಕೆ. ನನ್ನದನ್ನು ನಿನ್ನ ಪಾಲಿಗೆ ತೊಡಿಸಿದರೆ ನಿನಗೂ ನಡೆ ಸುಗಮ.

ನಿನ್ನ ಕಾಲಮುಂದೆಯೆ ಅದೊಂದು ಪ್ರಶಸ್ತವಾದ ಹಾದಿ ಇದೆ. ಯಾರು ನಡೆದಿದ್ದಾರೆ ಎಂದು ಶಂಕಿಸಬೇಡ. ನಡೆದವರ ಬದುಕು ಕೆಟ್ಟಿದೆ ಎಂದು ಮುಖ ಕಹಿಮಾಡಬೇಡ. ಯಾರು ನಡೆದು ಏನು ಪಡೆದಿದ್ದಾರೆ ಎಂಬುದನ್ನು ಕಟ್ಟಿಕೊಂಡು ಏನು ಮಾಡುತ್ತೀ? ಎದುರಿಸಿ, ತುಳಿದು ಮುಂದುವರಿಯಬೇಕು. ಎಂಬಲ್ಲಿಗೆ... 

View full details

Talk about your brand

Share information about your brand with your customers. Describe a product, make announcements, or welcome customers to your store.