ತಲವಕಾರೋಪನಿಷತ್

ತಲವಕಾರೋಪನಿಷತ್

Rs. 250.00
Skip to product information
ತಲವಕಾರೋಪನಿಷತ್
ತಲವಕಾರೋಪನಿಷತ್
Dr. Bannanje govindacharya
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 250.00
Shipping calculated at checkout.
ಮನುಕುಲದ ಚಿಂತನೆಯ ಕೆನೆ ಉಪನಿಷತ್ತುಗಳು. ನಾವು ಭೂಮಿಯಲ್ಲೆ ಇದ್ದು 'ಭೌಮ' ವ್ಯಕ್ತಿತ್ವವನ್ನು ಪಡೆಯಬೇಕು. ನೆಲದಲ್ಲಿ ಕಾಲೂರಿ ನಡೆಯಬೇಕು. ಗೋಳು ಬ್ರಹ್ಮಾಂಡದಾಚೆಗೆ ಚಾಚಬೇಕು. ವಿಶ್ವದ ಅನಂತ ಸತ್ಯವನ್ನು ಬಾಚಬೇಕು. ಎರಡು ಕಣ್ಣು ಕಾಣದ್ದನ್ನು ಕಣ್ಮುಚ್ಚಿ ಕಾಣಬೇಕು. ಕೊನೆಗೊಮ್ಮೆ ಎಟಿದೂ ಸಾಯದಂತೆ ಬದುಕಬೇಕು. ಅದಕ್ಕಾಗಿ ಬದುಕಿ ಸಾಯಬೇಕು. ಸತ್ತು ಬದುಕಬೇಕು. ಅದಕ್ಕಾಗಿ ಈ ಕಾಯಬೇಕು. ಸಾಧನ ನಿ ಕಾಯಬೇಕು. ನಿರಂತರ ಕಾಯಬೇಕು. ಅದಕ್ಕಾಗಿ ಉಪನಿಷತ್ತುಗಳ ಸಹಾಯ ಬೇಕು.

-ಬನ್ನಂಜೆ ಗೋವಿಂದಾಚಾರ್ಯ

You may also like

Subscribe to our emails

Be the first to know about new collections and special offers.