Title : Taamrashasanaglu Haagu Taalegari mattu Hastapratigala Toulanika Adhyayana, History, Writer : Vasundhara, Publisher : Angana Publications.

ತಾಮ್ರಶಾಸನಗಳು ಹಾಗೂ ತಾಳೆಗರಿ ಮತ್ತು ಹಸ್ತಪ್ರತಿಗಳ ಒಂದು ತೌಲನಿಕ ಅಧ್ಯಯನ

Rs. 200.00
Skip to product information
Title : Taamrashasanaglu Haagu Taalegari mattu Hastapratigala Toulanika Adhyayana, History, Writer : Vasundhara, Publisher : Angana Publications.
ತಾಮ್ರಶಾಸನಗಳು ಹಾಗೂ ತಾಳೆಗರಿ ಮತ್ತು ಹಸ್ತಪ್ರತಿಗಳ ಒಂದು ತೌಲನಿಕ ಅಧ್ಯಯನ
Vasundara
Publisher - 
Type - Paperback
Pages - 134
- Free Shipping Above ₹400

- Cash on Delivery (COD) Available*
Rs. 200.00
Shipping calculated at checkout.

ತುಲನಾತ್ಮಕ ಸಾಹಿತ್ಯ ಅಧ್ಯಯನವು ಭಾಷಾ ರಾಷ್ಟ್ರೀಯ, ಭೌಗೋಳಿಕ ಮತ್ತು ಶಿಸ್ತಿನ ಗಡಿಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಅಧ್ಯಯನದೊಂದಿಗೆ ವ್ಯವಹರಿಸುವ ಕ್ಷೇತ್ರವಾಗಿದೆ. ವೃತ್ತಿಯಲ್ಲಿ ಕೇಶೋದ್ಯಮಿಯಾದ ನನಗೆ ಶಾಸನಶಾಸ್ತ್ರ ಪ್ರವೃತ್ತಿ. ಸಾಹಿತ್ಯಪರಿಷತ್ತಿನಲ್ಲಿ ಶಾಸನಶಾಸ್ತ್ರಾಭ್ಯಾಸ ಮಾಡಿದಾಗ ನಾನು ಮಂಡಿಸಿದ ಪ್ರಬಂಧದ ವಿಷಯದ ಬಗ್ಗೆ ಕೃತಿ ಮಾಡಬೇಕೆನಿಸಿತ್ತು. ಆದರೆ ಆಳವಾದ ಅಧ್ಯಯನಕ್ಕಾಗಿ ಇನ್ನೂ ಎರಡು ವರ್ಷ ತಡೆದು ಈಗ

ಹೊರತಂದಿರುವ ಕೃತಿ ಇದು. ಪಂಡಿತವರ್ಗಕ್ಕೆ ಇದು ಸಲ್ಲುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಇದು ಸಹಾಯವಾಗಬಹುದೇನೋ ಎಂಬ ನಂಬಿಕೆ.

-ವಸಂಧರ

You may also like

Subscribe to our emails

Be the first to know about new collections and special offers.