Skip to product information
1 of 1

R. P. Hegade

ಸುರಪಾಲನ ವೃಕ್ಷಾಯುರ್ವೇದ

ಸುರಪಾಲನ ವೃಕ್ಷಾಯುರ್ವೇದ

Publisher - ರವೀಂದ್ರ ಪುಸ್ತಕಾಲಯ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00

ವೃಕ್ಷಾಯುರ್ವೇದದ ವಿಶ್ಲೇಷಣಾತ್ಮಕ ಅಧ್ಯಯನವು ವೃಕ್ಷಾರೋಪಣ ಅದರ ಬೆಳವಣಿಗೆ, ಉತ್ಪಾದನೆಗಳ ಮೇಲನ ವೈಜ್ಞಾನಿಕ ಕಾರ್ಯಗಳ ಪ್ರಾಚೀನ ಸಂಕಲನಗಳ ಶೋಧಮಾಡುವ ಬಗ್ಗೆ ಸಮಜಾಕಾಲೀನ ಅನ್ವೇಷಕರನ್ನು ಸಮರ್ಥರನ್ನಾಗಿಸುವುದು ಮತ್ತು ಹಳೆಯದರೊಂದಿಗೆ ಹೊಸದರ ಸಂಬಂಧವನ್ನು ಸ್ಥಾಪಿಸಗೊಳಿಸುವುದು ಗಿಡಗಳ ಸಂಸ್ಕೃತ ಹೆಸರುಗಳ ವೈಜ್ಞಾನಿಕ ಪರಿಚಯ, ಗಿಡಗಳ ಚಿಕಿತ್ಸಕ ಹಾಗೂ ವಿಭಿನ್ನ ಜನಪದ ಪ್ರಯೋಗಗಳ ಹಾಗೂ ವಿಭಿನ್ನ ಸಸ್ಯ ಪ್ರಭೇದಗಳ ಬಗೆಗಿನ ವಿಶ್ವಾಸದಿಂದ ವನಸ್ಪತಿಗೆ ಸಂಬಂಧಿಸಿದ ಜೀವ ವೈವಿಧ್ಯದ ಸಂರಕ್ಷಣೆ- ಉಪಯೋಗಗಳ ಮಹತ್ವಪೂರ್ಣ ಮಗ್ಗುಲುಗಳು ರೂಪುಗೊಳ್ಳುತ್ತವೆ. ಇಂಥ ಜ್ಞಾನವು ವಿಶೇಷವಾಗಿ ಸಸ್ಯಗಳ ಜನಪದ ನಂಬಿಕೆ ಹಾಗೂ ಅನ್ಯ ಮಾನವ ವನಸ್ಪತೀಯ ಉಪಯೋಗ, ಜೀವ ವೈವಿಧ್ಯದ ಸಂರಕ್ಷಣಿಗಾಗಿ ವನಸ್ಪತಿ-ಮಾನವ ಪರ್ಯಾವರಣ ಸಂಬಂಧಗಳನ್ನು ಹಾಗೂ ಮಾನವ ಜಾತಿಯ ಭಾವೀ ಪೀಳಿಗೆಯ ಉಪಯೋಗಕ್ಕಾಗಿ ಜ್ಞಾನದ ಆಧಾರಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ.

ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಶ್ರೀಯುತ ಆರ್. ಪಿ. ಹೆಗಡೆಯವರು ಪ್ರಮುಖರು, ಹಿಂದಿಯಿಂದ ಕನ್ನಡಕ್ಕೆ ಇವರ ಹಲವಾರು ಕೃತಿಗಳು ಅನುವಾದಗೊಂಡು ಪ್ರಕಟವಾಗಿವೆ. ಸಂಕೋಚದ ಸ್ವಭಾವದ ನಿಗರ್ವಿಯಾದ ಆರ್.ಪಿ. ಹೆಗಡೆಯವರು ಇತ್ತೀಚೆಗೆ ದೈವಾದೀನರಾದರು. ಇವರ ಅಗಲಿಕೆ ಕನ್ನಡದ ಅನುವಾದ ಸಾಹಿತ್ಯಕ್ಕೆ ಭರಿಸಲಾಗದ ನಷ್ಟ.

-ಪ್ರಕಾಶಕರು

View full details

Talk about your brand

Share information about your brand with your customers. Describe a product, make announcements, or welcome customers to your store.