Skip to product information
1 of 1

Girimane Shyamarao

ಸುಖ ಯಾರ ಸೊತ್ತು?

ಸುಖ ಯಾರ ಸೊತ್ತು?

Publisher - ಗಿರಿಮನೆ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಸುಖವಾಗಿರಬೇಕೆಂದು ಯಾರಿಗಿಲ್ಲ? ನಮ್ಮ ಬದುಕಿನ ಗುರಿಯೇ ಸುಖ! ಆದರೆ ಆ ಹಂಬಲಕ್ಕೆ ತಕ್ಕಂತೆ ನಾವೆಷ್ಟು ಶ್ರಮ ಹಾಕುತ್ತೇವೆ ಎಂದರೆ ಉತ್ತರ ಕಷ್ಟ, ದೊಡ್ಡ ಸುಖ ಎಂದುಕೊಳ್ಳುವ ಯಾವುದೋ ಒಂದು ಸಂಗತಿಯಿಂದಾಗಿ ಬದುಕೆಲ್ಲಾ ಸುಖವಾಗಿರಬಹುದು ಎನ್ನುವಂತಿಲ್ಲ. ಸಣ್ಣ ಸಣ್ಣ ಖುಷಿಗಳ ಒಟ್ಟು ಮೊತ್ತವೇ ಸುಖ, ಮತ್ತು ಅದನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು. ಹಾಗಾಗಬೇಕಾದರೆ ನಿಜವಾದ ಸುಖ ಕೊಡುವುದು ಯಾವುದು? ಕ್ಷಣಿಕ ಸುಖ ಕೊಟ್ಟು ನಂತರ ಎರಡರಷ್ಟು ದು:ಖಕ್ಕೆ ತಳ್ಳುವುದು ಯಾವುದು? ತಿಳಿದಿರಬೇಕು. ಜಗತ್ತಿನಲ್ಲಿ ನಿಯಮಗಳಿವೆ ಎಂದು ಅರಿತು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕೆಡಿಸಿಕೊಳ್ಳದೆ ಬದುಕಿನಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಕಲೆ ಅರಿತಿರಬೇಕು. ಅವೆಲ್ಲವನ್ನೂ ಅಳವಡಿಸಿಕೊಳ್ಳುವ ಛಲ-ಬಲ ಎಷ್ಟಿದೆಯೋ ಅಷ್ಟಷ್ಟೂ ಸುಖ ನಮ್ಮದೇ. ಎಲ್ಲವೂ ನಮ್ಮ ಕೈಯಲ್ಲೇ!

ಗಿರಿಮನೆ ಶ್ಯಾಮರಾವ್‌
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)