Veena Joshi
Publisher - ರವೀಂದ್ರ ಪುಸ್ತಕಾಲಯ
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಶ್ರೀಮತಿ ವೀಣಾ ಜೋಶಿಯವರು ಮೂಲತ: ಸಿರಸಿ ತಾಲೂಕಿನ ಹಳದೋಟಗ್ರಾಮದವರು. ಗೃಹಿಣಿಯಾಗಿ ಕುಟುಂಬವನ್ನು ನಿರ್ವಹಿಸುವದರ ಜೊತೆಗೆ ಕ್ರಿಯಾತ್ಮಕವಾಗಿ ಏನಾದರೂ ಸಾಧನೆ ಮಾಡುವ ಕನಸು ಕಾಣುತ್ತ ಅದಕ್ಕಾಗಿ ಹಗಲಿರುಳು ಶ್ರಮಿಸಿದವರು. ಸಂಗೀತದ ಮೂಲಕ ನಮ್ಮ ನಾಡು, ನುಡಿ ಸಂಸ್ಕೃತಿಗೆ ಸಂಮೃದ್ಧತೆಯನ್ನು ತುಂಬುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು, ಸ್ವರಾಂಜಲಿ ಮ್ಯುಸಿಕ್ ಫೋರಮ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಸಾಂಸ್ಕೃತಿಕ, ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.ಉತ್ತಮ ಗಾಯಕಿಯೂ ಆಗಿರುವ ಇವರು ಕದಂಬೋತ್ಸವ ಸೇರಿದಂತೆ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಹಾಕಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ದೂರದರ್ಶನ ಹಾಗೂ ಆಕಾಶವಾಣಿಯಲ್ಲಿ ಕೂಡ ಸಂಗೀತ ಕಾರ್ಯಕ್ರಮವನ್ನು ನೀಡಿರುತ್ತಾರೆ.
ಬಲಗೊಂಬೆ" ಎಂಬ ಸಾಂಪ್ರದಾಯಿಕ ಹಾಡುಗಳ
ಈ ಹಿಂದೆ ತಮ್ಮದೇ ಧ್ವನಿಯಲ್ಲಿ ಹಾಡಿ “ವಿಘ್ನೇಶ್ವರನ ಬಲಗೊಂಬೆ" ಎಂಬ ಸಾಂಪ್ರದಾಯಿಕ ಹಾಡುಗಳ ಸಿಡಿಯನ್ನು ಹಾಗೂ "ನೂತನ ಗೀತಾಶತಕ" ಎಂಬ ಸಾಂಪ್ರದಾಯಿಕ ಹಾಡುಗಳ ಸಂಕಲನ ಹಾಗೂ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿರುವ ಇವರು ನೂರಾರು ಆಸಕ್ತ ವಿಧ್ಯಾರ್ಥಿಗಳಿಗೆ ಶಾಸ್ತ್ರೀಯ ಹಾಗೂ ಸುಗಮ ಸಂಗೀತವನ್ನು ಕಲಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಹಿಂದುಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಇವರು ಪ್ರಸ್ತುತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಅಂತಿಮ ಹಂತವನ್ನು ಶ್ರೀ ವಿನಾಯಕ ಹೆಗಡೆ ಹಿರೇಹಣ್ಣ ಇವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ.