Skip to product information
1 of 1

National Book Trust

ಸೋಮನಾಥ ಶರ್ಮಾ

ಸೋಮನಾಥ ಶರ್ಮಾ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 65.00
Regular price Rs. 65.00 Sale price Rs. 65.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 24

Type - Paperback

ಭಾರತದ ಸೇವೆಯ ಎಲ್ಲಾ ಶಾಖೆಗಳ ಅಧಿಕಾರಿಗಳಿಗೆ ಮತ್ತು ಸೂಚಿಬದ್ಧ ಕಾರ್ಮಿಕರಿಗೆ ಶತ್ರುವಿನ ಎದುರು ಅದಮ್ಯ ಪರಾಕ್ರಮ ಪ್ರದರ್ಶಿಸಿದ್ದರಿಂದ, ಕೊಡುವ ಸರ್ವೋಚ್ಚ ವೀರತ್ವದ ಪುರಸ್ಕಾರ.

26ನೇ ಜನವರಿ 1950ಕ್ಕೆ ಆರಂಭವಾದ

ಈ ಸನ್ಮಾನವನ್ನು ಮರಣೋತ್ತರವಾಗಿಯೂ ಕೊಡಲಾಗುವುದು. ಈ ಸನ್ಮಾನವನ್ನು ಶತ್ರುವಿನ ಎದುರು ಭೂಮಿ, ಆಕಾಶ ಅಥವಾ ಸಮುದ್ರದಲ್ಲಿ ಉತ್ಕೃಷ್ಟ ಶೌರ್ಯ ಅಥವಾ ನಿರ್ಭೀತ ಅಥವಾ ಅಸಾಧಾರಣ ಸಾಹಸವನ್ನು ಪ್ರದರ್ಶಿಸಿದ್ದಕ್ಕಾಗಿ ಅಥವಾ ಆತ್ಮ ಬಲಿದಾನ ಮಾಡಿದ್ದಕ್ಕಾಗಿ ಕೊಡಲಾಗುವುದು. ಸಚಿತ್ರ ಪುಸ್ತಕಗಳ ವೀರಗಾಥೆ ಮಾಲೆಯ ಪ್ರತಿ ಪುಸ್ತಕವು 9 - 12 ವರ್ಷದ ಯುವ ವರ್ಗದ ಮಕ್ಕಳಿಗೆ ಪರಮ ವೀರಚಕ್ರ ವಿಜೇತರ ವೀರತ್ವದಿಂದ ಕೂಡಿದ ಮಹಾ ಕಾರ್ಯಗಳನ್ನು ತಿಳಿಸುವುವ ಉದ್ದೇಶವನ್ನು ಹೊಂದಿದೆ. ಇದರಿಂದ ಅವರಿಗೆ ಪ್ರೇರಣಿ ಸಿಗಲಿ ಮತ್ತು ಅವರಲ್ಲಿ ದೇಶಪ್ರೇಮದ ಭಾವ ಜಾಗೃತವಾಗಲಿ ಎಂದು ಆಶಿಸಲಾಗಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)