Somadeva Mahakaviya Katasaritsagara is a Book of Collection of Stories  Translated and Written by Goruru Ramaswamy Iyengar and Published by IBH Prakashana

ಸೋಮದೇವ ಮಹಾಕವಿಯ ಕಥಾಸರಿತ್ಸಾಗರ

Rs. 990.00
Skip to product information
Somadeva Mahakaviya Katasaritsagara is a Book of Collection of Stories  Translated and Written by Goruru Ramaswamy Iyengar and Published by IBH Prakashana
ಸೋಮದೇವ ಮಹಾಕವಿಯ ಕಥಾಸರಿತ್ಸಾಗರ
Goruru Ramaswamy Iyengar
Publisher - ಐಬಿಹೆಚ್ ಪ್ರಕಾಶನ
Type - Hardcover
Pages - 786
- Free Shipping Above ₹400

- Cash on Delivery (COD) Available*
Rs. 990.00
Shipping calculated at checkout.

Pickup available at Harivu Books New Shop

Usually ready in 24 hours

View store information

ಸೋಮದೇವ ಮಹಾಕವಿಯ ಕಥಾಸರಿತ್ಸಾಗರ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಸೋಮದೇವನ 'ಕಥಾಸರಿತ್ಸಾಗರ' ಸಂಸ್ಕೃತ ಕಥಾ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೆಸರೇ ಸೂಚಿಸುವಂತೆ ಅದು ಕಥೆಗಳ ಸಾಗರವೇ ಹೌದು. ಈ ಸಾಗರದ ಹಲವು ಧಾರೆಗಳು ಸ್ವಚ್ಛಂದವಾಗಿ ಹರಿದು ಮತ್ತೆ ಮುಖ್ಯ ಸಾಗರವನ್ನು ಸೇರುತ್ತವೆ.

ಅದ್ಭುತ ರಮ್ಯತೆ ಇಲ್ಲಿಯ ಕಥೆಗಳ ಮೂಲ ಸತ್ವವಾಗಿದ್ದು, ಶೃಂಗಾರಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆತಿದೆ. ಓದುಗರ ಕಲ್ಪನೆಗೆ ಸವಾಲೊಡ್ಡಬಲ್ಲ ಮಧುರ ಮನೋಹರವಾದ ನೂರಾರು ಸಂದರ್ಭಗಳು ಮನತಣಿಸುತ್ತವೆ. ರಸಿಕರು ಇಲ್ಲಿ ಬರುವ ಸಾಲು ಸಾಲು ಅಪೂರ್ವ ಸುಂದರಿಯರ ಚೆಲುವು ಒಲವುಗಳನ್ನು ಆಸ್ವಾದಿಸಬಹುದು.

ಕನ್ನಡದ ಹಿರಿಯ ಗಣ್ಯಸಾಹಿತಿಗಳಾದ ದಿ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಬಹು ಹಿಂದೆಯೇ ಕನ್ನಡಿಸಿದ ಈ ಬೃಹತ್ ಕೃತಿ ಅವರ ಸುಪುತ್ರರಾದ ಶ್ರೀ ಗೊರೂರು ಗೋವಿಂದರಾಜು ಅವರ ಶ್ರಮದಿಂದ ಕನ್ನಡಿಗರಿಗೆ ಲಭ್ಯವಾಗಿದೆ.

You may also like

Subscribe to our emails

Be the first to know about new collections and special offers.