Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಜಗತ್ತಿನ ಅತ್ಯಂತ ಬೃಹತ್ ಇತಿಹಾಸ ಮಹಾಕಾವ್ಯ, ಪಂಚಮ ವೇದವೆಂದೇ ಪ್ರಸಿದ್ಧವಾಗಿರುವ ಮಹಾಭಾರತದ ಸಾರವನ್ನು ಸುಲಭವಾಗಿ ಉಣಬಡಿಸುವ ಅದ್ಭುತ ಧಾರ್ಮಿಕ ಕೃತಿ.
"ಇಲ್ಲಿಲ್ಲದ್ದು ಮತ್ಯಲ್ಲೂ ಇಲ್ಲ" ಎಂಬ ನಾಣ್ಣುಡಿಯಂತೆ, ಮಾನವ ಜೀವನದ ಪ್ರತಿಯೊಂದು ಭಾವನೆ, ಕರ್ತವ್ಯ, ಧರ್ಮ-ಅಧರ್ಮಗಳ ಸಂಘರ್ಷ ಮತ್ತು ತತ್ತ್ವಜ್ಞಾನದ ಪರಮೋಚ್ಛ ರೂಪವೇ ಮಹಾಭಾರತ. ವೇದವ್ಯಾಸ ಮಹರ್ಷಿಗಳಿಂದ ರಚಿತವಾದ ಈ ಮಹಾನ್ ಗ್ರಂಥದ ದಿವ್ಯ ಸಂದೇಶವನ್ನು ಇಂದಿನ ಪೀಳಿಗೆಗೆ ತಲುಪಿಸುವ ಶ್ರೇಷ್ಠ ಪ್ರಯತ್ನವೇ ಈ ಪುಸ್ತಕ.
Be the first to know about new collections and special offers.