Skip to product information
1 of 2

Saligrama Shrikanta Shastri

ಶ್ರೀ ಕರ್ಣಾಟಕ ಶಂಕರವಿಜಯ

ಶ್ರೀ ಕರ್ಣಾಟಕ ಶಂಕರವಿಜಯ

Publisher -

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 425

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00

ಭಾರತೀಯ ಸನಾತನ ಧರ್ಮದ ಉದ್ಧಾರಕರಾದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ದಿವ್ಯ ಜೀವನಗಾಥೆ ಹಾಗೂ ಕರ್ನಾಟಕದೊಂದಿಗೆ ಅವರಿಗಿದ್ದ ಅವಿನಾಭಾವ ಸಂಬಂಧವನ್ನು ಅನಾವರಣಗೊಳಿಸುವ ಮಹೋನ್ನತ ಜೀವನ ಚರಿತ್ರೆ.

ಜಗದ್ಗುರು ಆದಿ ಶಂಕರಾಚಾರ್ಯರ ಅವತಾರ, ದಿಗಿ್ವಿಜಯ ಮತ್ತು ಅದ್ವೈತ ತತ್ತ್ವ ಪ್ರಸಾರಗಳ ಇತಿಹಾಸವನ್ನು ವರ್ಣಿಸುವ ಹಲವು 'ಶಂಕರವಿಜಯ' ಗ್ರಂಥಗಳಿವೆ. ಆದರೆ, ಶಂಕರರ ಪಾವನ ಚರಿತ್ರೆಯನ್ನು ಕನ್ನಡದ ಹಿನ್ನೆಲೆಯಲ್ಲಿ ಹಾಗೂ ಕನ್ನಡಿಗರಿಗೆ ಆಪ್ತವಾಗುವ ಶೈಲಿಯಲ್ಲಿ ಕಟ್ಟಿಕೊಡುವ ಅಪೂರ್ವ ಕೃತಿಯೇ ಈ ‘ಶ್ರೀ ಕರ್ಣಾಟಕ ಶಂಕರವಿಜಯ’.

View full details

Talk about your brand

Share information about your brand with your customers. Describe a product, make announcements, or welcome customers to your store.