Skip to product information
1 of 2

D.R. Venugopal

ಶ್ರಾವಂತಿಯ - ಪ್ರಶ್ನೆಗಳು

ಶ್ರಾವಂತಿಯ - ಪ್ರಶ್ನೆಗಳು

Publisher - ವಂಶಿ ಪಬ್ಲಿಕೇಷನ್ಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 192

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಶ್ರಾವಂತಿಯ ಪ್ರಶ್ನೆಗಳಲ್ಲೇ ಇದೆ ಭಾವನಾತ್ಮಕ ಉತ್ತರ:

ಭಾವಜಗತ್ತಿನ ಪರಿಧಿಯಲ್ಲಿ ಸಮೀಕರಣಕ್ಕೆ ನಿಲುಕದ, ಪೂರ್ಣ ವ್ಯಾಖ್ಯಾನವೇ ಇಲ್ಲದ ಅತೀ ದೊಡ್ಡ ಪ್ರಶ್ನೆಯೆಂದರೆ ಅದು ಪ್ರೇಮ ಮಾತ್ರ. ಪ್ರೇಮಕ್ಕೆ ಚೌಕಟ್ಟೂ ಇಲ್ಲ, ಪರಿಧಿಗಳೂ ಇಲ್ಲ, ವ್ಯಾಪ್ತಿಯೂ ಇಲ್ಲ, ವ್ಯಾಖ್ಯಾನ-ವ್ಯಾಕರಣಗಳೂ ಇಲ್ಲ. ಪ್ರೇಮವೆನ್ನುವುದು ಆದ್ಯಂತವಷ್ಟೇ ಅಲ್ಲ, ದಿವ್ಯ ಆಧ್ಯಾತ್ಮವೂ ಹೌದು. ಭೂಮಿಯಲ್ಲಿ ಹುಟ್ಟಿದ ಪ್ರತೀ ಮಾನವ ಜೀವಿ ತನ್ನ ಜೀವಿತಾವಧಿಯಲ್ಲಿ ಅನುಭವಿಸುವ ವಿವರಿಸಲಾಗದ ಭಾವ ಪ್ರೇಮ ಮಾತ್ರ.

ಇಂತಹ ಅತ್ಯಂತ ಅನನ್ಯ ಪ್ರೇಮ ಭಾವವನ್ನೇ ವಸ್ತುವನ್ನಾಗಿಸಿಕೊಂಡು ಚುಟುಕಾದ, ಓದಿಸಿಕೊಂಡ ಹೋಗಬಲ್ಲ ಸಣ್ಣ ಕಥೆಗಳ ಸಂಗ್ರಹವೇ ಡಿ.ಆರ್ ವೇಣುಗೋಪಾಲ್ ರಚಿಸಿರುವ ಶ್ರಾವಂತಿಯ ಪ್ರಶ್ನೆಗಳು. ಪ್ರೇಮದಲ್ಲಿ ಮುಳುಗುವ, ತೇಲುವ, ಈಜುವ ಪ್ರತೀ ಭಾವಜೀವಿಗೂ ಈ ಪುಸ್ತಕ ಪ್ರಶ್ನೆಯೂ ಹೌದು; ಉತ್ತರವೂ ಹೌದು.

-ವಿ


View full details