Dr. B. A. Annadaanesh
ಶೂದ್ರ ತಪಸ್ವಿ
ಶೂದ್ರ ತಪಸ್ವಿ
Publisher -
Regular price
Rs. 170.00
Regular price
Rs. 170.00
Sale price
Rs. 170.00
Unit price
/
per
- Free Shipping Above ₹250
- Cash on Delivery (COD) Available
Pages - 189
Type - Paperback
ಶೂದ್ರ ತಪಸ್ವಿ ನಾಟಕವು ಒಂದು ಆಧುನಿಕ ಪ್ರತಿಮಾತ್ಮಕ ನಾಟಕವಾಗಿದೆ. ವೈಶ್ಯನನ್ನು ಉಳಿದು ನಾಟಕದಲ್ಲಿ ಶೂದ್ರ ಬ್ರಾಹ್ಮಣ-ಕ್ಷತ್ರಿಯ ಎಂಬ ಮೂರು ವರ್ಗಗಳನ್ನು ಸೂಚಿಸುವ ಪಾತ್ರಗಳಿವೆ. ಶೂದ್ರ ತಪಸ್ವಿ ನಾಟಕ ಪ್ರಕಟವಾದ ನಂತರ ಬಂದ ವಿಮರ್ಶೆಗಳನ್ನು, ವಾದ-ವಿವಾದಗಳನ್ನು ಗಮನಿಸಿದಾಗ ಕುವೆಂಪು-ಮಾಸ್ತಿ ಹಾಗೂ ಮತ್ತಿತರರು ಬಹಳಷ್ಟು ವರ್ಗಸಾಮ್ಯತೆಯನ್ನು ಕಾಣಲು ಸಾಧ್ಯವಿದೆ. ಅಂದರೆ ಅಂಟಿಕೊಂಡಿರುವ ಈ ಹೀನವ್ಯವಸ್ಥೆಯು ಎಂದಿಗೂ ಕೂಡಾ ಬದಲಾಗುವುದಿಲ್ಲ ಎನಿಸುತ್ತದೆ.
ಶೂದ್ರ ತಪಸ್ವಿಯ ರಚನೆಯ ಬಗ್ಗೆ, ವಸ್ತುವಿನ ಬಗ್ಗೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಬಹಳ ದೊಡ್ಡ ಆರೋಗ್ಯಕರ ವಾಗ್ವಾದ ನಡೆದಿದ್ದು ಈಗ ಇತಿಹಾಸ, ಈ ಸಂಕಲನದಲ್ಲಿ ಕುವೆಂಪುರವರ ಮುನ್ನುಡಿ-ಮಾರ್ನುಡಿಯಿಂದ ಆರಂಭಿಸಿ ಮಾಸ್ತಿಯವರ 'ಒಂದು ಸಣ್ಣ ದೃಶ್ಯ' ಎಂಬ ಲೇಖನ ಹಾಗೂ ಇವತ್ತಿನ ಯುವ ವಿಮರ್ಶಕರವರೆಗೂ ಒಟ್ಟು 23 ಲೇಖನಗಳಿವೆ. ಅವೆಲ್ಲವನ್ನು ಒಂದೇ ಸಂಕಲನದಲ್ಲಿ ತಂದು ಕನ್ನಡ ಓದುಗರಿಗೆ ಒಂದೇ ಕಡೆ ದೊರೆಯುವಂತೆ ಮಾಡಲಾಗಿದೆ.
-ಸಂಪಾದಕರ ನುಡಿಯಿಂದಕರ

Share
Subscribe to our emails
Subscribe to our mailing list for insider news, product launches, and more.