ಶ್ಲೋಕ ಪುಸ್ತಕ

ಶ್ಲೋಕ ಪುಸ್ತಕ

Rs. 299.00
Skip to product information
ಶ್ಲೋಕ ಪುಸ್ತಕ
ಶ್ಲೋಕ ಪುಸ್ತಕ
Vidya Shree. G
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 299.00
Shipping calculated at checkout.
ಶ್ರೀಮತಿ ವಿದ್ಯಾಶ್ರೀ ಜಿ ರವರು ಮೈಂಡ್ಯುಲ್ ಮದರ್ಹುಡ್ ನ ಸಂಸ್ಥಾಪಕರಾಗಿದ್ದಾರೆ. ಮಕ್ಕಳಿಗೆ ಸಣ್ಣವಯಸ್ಸಿನಲ್ಲಿಯೇ ಸಮಗ್ರವಾಗಿ ಉತ್ತಮ ವ್ಯಕ್ತಿತ್ವ ಹಾಗೂ ಸಂಸ್ಕಾರ ರೂಪಿಸಿಕೊಳ್ಳುವ ತರಬೇತಿ ನೀಡುತ್ತಿದ್ದಾರೆ. ನಾವೆಲ್ಲಾ ಅನೇಕ ಧಾರ್ಮಿಕ ವಿಧಿ ವಿಧಾನಗಳನ್ನು ಅದರ ಮಹತ್ವದ ಅರಿವಿಲ್ಲದೆ ಅದರ ಆಚರಣೆಯನ್ನು ಮಾಡುತ್ತಿರುತ್ತೇವೆ, ಆದರೆ ನಮ್ಮ ಪೀಳಿಗೆಯವರು "ಏಕೆ?" ಎಂದು ಪ್ರಶ್ನಿಸುತ್ತೇವೆ, ಹಾಗೆಯೇ ನಮ್ಮ ಮಕ್ಕಳು ಕೂಡ. ಈ ಕೊಂಡಿಯನ್ನು ಬಿಡಿಸುವುದಕ್ಕಾಗಿ ಹಾಗೂ ವೈಜ್ಞಾನಿಕ ಕಾರಣಗಳನ್ನು ತಿಳಿಸಿಕೊಟ್ಟು ಮಕ್ಕಳ ಸಮಗ್ರ ರೂಪದ ಬೆಳವಣಿಗೆಯ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಶ್ಲೋಕ ಪಠಣೆಯ ಮೂಲಕ ಮಕ್ಕಳ ಅಂತರಿಕ ಕ್ಷಮತೆಯನ್ನು ಹೊರತರಲು ಮೈಂಡ್ಯುಲ ಮದರ್ಹುಡ್ ಸಹಕಾರಿಯಾಗಿದೆ. ಎಲ್ಲಾ ತಾಯಂದಿರಿಗೂ ವಿಚಾರಣಾ ಶೀಲವಾದ ಜೀವನ ನಡೆಸಲು ಹಾಗೂ ಮಕ್ಕಳಿಗೆ ಚಿಕ್ಕಂದಿನಿಂದಲೇ ದೈವಿಕ ಹಾಗೂ ಮಾನವೀಯ ಮೌಲ್ಯಗಳ ತಿಳುವಳಿಕೆಯನ್ನು ನೀಡುತ್ತಾರೆ.

ಮಕ್ಕಳಿಗೆ ಸಕಾರಾತ್ಮಕವಾಗಿ ಪಾಲನೆ ಪೋಷಣೆ ಮಾಡುವುದರ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುತ್ತಾರೆ, ಈ ಪುಸ್ತಕದಲ್ಲಿ ಶ್ಲೋಕಗಳ ಬಣ್ಣದ ಚಿತ್ರಗಳಿದ್ದು ಎಳೆ ಮಕ್ಕಳಿಗೆ ಶ್ಲೋಕಗಳ ಪಠಣೆ, ಕಲ್ಪನೆ ಹಾಗೂ ಮಹತ್ವಗಳನ್ನು ತಿಳಿಸಿಕೊಡಲು ಉಪಯುಕ್ತವಾಗಿದೆ.

You may also like

Subscribe to our emails

Be the first to know about new collections and special offers.