1
/
of
1
Saane Guruji, Chandrakanta Pokale
ಶಾಮನ ತಾಯಿ
ಶಾಮನ ತಾಯಿ
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 330.00
Regular price
Rs. 330.00
Sale price
Rs. 330.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಈವರೆಗೆ ಜಗತ್ತಿನ ಹಲವು ಕವಿಗಳು, ಲೇಖಕರು 'ತಾಯಿಯ' ಬಗೆಗೆ ಬರೆದಿರಬಹುದು, ಕವಿತೆಗಳನ್ನು ರಚಿಸಿರಬಹುದು, ಕಥೆ ಬರೆದಿರಬಹುದು, ಆದರೆ ಮರಾಠಿ ಭಾಷೆಯಲ್ಲಿ ಸಾನೇ ಗುರೂಜಿಯವರು 'ಶಾಮನ ತಾಯಿ'ಯಲ್ಲಿ ಮಾತೃಪ್ರೇಮದ ಮಹಾನ್ ಸ್ತೋತ್ರವನ್ನು ರಚಿಸಿದ್ದಾರೆ. ಇಂಥ ಮಾಧುರ್ಯ ಹಾಗೂ ಮಾಂಗಲ್ಯದಿಂದ ತುಂಬಿ ತುಳುಕಿದ ಮಹಾಕಾವ್ಯವು ಬೇರೆ ಯಾವುದೇ ಸಾಹಿತ್ಯದಲ್ಲಿದೆ ಎಂದು ನನಗಂತೂ ಖಂಡಿತ ಅನಿಸುವುದಿಲ್ಲ. ಅಮೃತದ ಸ್ಪರ್ಧೆಯನ್ನು ಗೆಲ್ಲುವ ಸಾಮರ್ಥ್ಯವು ಮರಾಠಿ ಭಾಷೆಗಿದೆ ಎಂದು ಜ್ಞಾನದೇವನು ಹೇಳಿದನು.
ಆ ಸಾಮರ್ಥ್ಯವು ಹೇಗೆ ಜ್ಞಾನೇಶ್ವರನ 'ಜ್ಞಾನೇಶ್ವರಿ'ಗೆ ಇದೆಯೋ, ಹಾಗೆ ತಾನೇ ಗುರೂಜಿಯ 'ಶಾಮನ ತಾಯಿ'ಯಲ್ಲಿಯೂ ಇದೆ.
- ಆಚಾರ್ಯ ಅತ್ರೆ
ಆ ಸಾಮರ್ಥ್ಯವು ಹೇಗೆ ಜ್ಞಾನೇಶ್ವರನ 'ಜ್ಞಾನೇಶ್ವರಿ'ಗೆ ಇದೆಯೋ, ಹಾಗೆ ತಾನೇ ಗುರೂಜಿಯ 'ಶಾಮನ ತಾಯಿ'ಯಲ್ಲಿಯೂ ಇದೆ.
- ಆಚಾರ್ಯ ಅತ್ರೆ
Share

r
ramesh pattan uttama kadambari
Subscribe to our emails
Subscribe to our mailing list for insider news, product launches, and more.