ಷಾಕ್ಮೋರಾ

ಷಾಕ್ಮೋರಾ

Rs. 65.00
Skip to product information
ಷಾಕ್ಮೋರಾ
ಷಾಕ್ಮೋರಾ
Yandamoori Veerendranath | Kannada: Raja Chendoor
Publisher - ವಸಂತ ಪ್ರಕಾಶನ
Type - Paperback
Pages - 125
- Free Shipping Above ₹400

- Cash on Delivery (COD) Available*
Rs. 65.00
Shipping calculated at checkout.
ಷಾಕ್ಮೋರಾ!.... ಸೈನ್ಸ್ ಮತ್ತು ಮಾನವಾತೀತ ಶಕ್ತಿಗಳ ನಡುವೆ ಘರ್ಷಣೆ!... ಭಾರತಿ, ಎನ್ನಾರಾವ್, ಪುಟ್ಟ ಮಗು, ಶಶಿ, ವಿಭ್ರಾಂತ್ ಮುಂತಾದ ಪಾತ್ರಗಳ ಸುತ್ತ ಕುತೂಹಲಭರಿತವಾಗಿ ಹಬ್ಬಿಕೊಂಡು ಸಾಗುವ ಕಥೆ ಹೆಜ್ಜೆ ಹೆಜ್ಜೆಗೂ ಓದುಗರಿಗೆ ವಿಶಿಷ್ಟ ಅನುಭವವೊಂದನ್ನು ಕೊಡುತ್ತದೆ.
ಹೆಸರಾಂತ ಕಥೆಗಾರ ಯಂಡಮೂರಿ ವೀರೇಂದ್ರನಾಥರ ಲೇಖನಿಯಿಂದ ಮೂಡಿಬಂದಿರುವ 'ಷಾಕ್ಮೋರಾ' ಕಾದಂಬರಿಯನ್ನು ಹಿರಿಯ ಲೇಖಕ ರಾಜಾ ಚೆಂಡೂರ್ ಕನ್ನಡಕ್ಕೆ ಸೊಗಸಾಗಿ ತಂದಿದ್ದಾರೆ. ಈ ಜೋಡಿ ಲೇಖಕರ ಮತ್ತಷ್ಟು ಕೃತಿಗಳನ್ನು ಕನ್ನಡಿಗರಿಗಾಗಿ ಹೊರತಂದಿರುವ ಹೊರತರುತ್ತಿರುವ ಕಾಯಕ ನಮ್ಮದು ಎಂದು ತಿಳಿಸಲು ಸಂತಸಪಡುತ್ತೇವೆ.

You may also like

Subscribe to our emails

Be the first to know about new collections and special offers.