Skip to product information
1 of 2

Hema Sadananda Ameen

ಸೆರಗಿನಂಚಿನಲಿ ಮುಂಬಯಿ

ಸೆರಗಿನಂಚಿನಲಿ ಮುಂಬಯಿ

Publisher - ಸಪ್ನ ಬುಕ್ ಹೌಸ್

Regular price Rs. 325.00
Regular price Rs. 325.00 Sale price Rs. 325.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 351

Type - Paperback

ಈ ಸಂಕಲನವನ್ನು ಸಂಪಾದಿಸುವ ಮೂಲಕ ಹೇಮಾ ಸದಾನಂದ ಅವರು ಶ್ರೇಷ್ಠತೆಗಿಂತಲೂ, ಮುಂಬೈನಲ್ಲಿ ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇದು ಇಂದಿನ ತುರ್ತು ಅಗತ್ಯದ ಕಾರ್ಯವೂ ಹೌದು. ಇಷ್ಟೊಂದು ಲೇಖಕಿಯರು ಈ ಸಂಕಲನದ ನೆವದಲ್ಲಿ ಹೊಸ ಕತೆಗಳನ್ನು ಬರೆಯಲು ಕಾರಣವಾದದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಹಾಗೇ ಹೊಸ ಕತೆಗಾರ್ತಿಯರಿಗೆಲ್ಲ ಶುಭ ಕೋರುತ್ತೇನೆ. ಅವರು ಕನ್ನಡ ಕಥಾಸಾಹಿತ್ಯಕ್ಕೆ ಮುಂಬೈ ಕನ್ನಡಿಗರ ಕೊಡುಗೆಯನ್ನು ನಿತ್ಯನೂತನಗೊಳಿಸುತ್ತಿರಲಿ ಎಂದು ಹಾರೈಸುತ್ತೇನೆ.

-ರಾಜೀವ ನಾರಾಯಣ ನಾಯಕ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)