Skip to product information
1 of 2

Vasantha Giliyar

ಸೆಕೆಂಡ್‌ ವೈಫ್‌

ಸೆಕೆಂಡ್‌ ವೈಫ್‌

Publisher - ಸಾವಣ್ಣ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00

ಗೆಳೆಯ ವಸಂತ್ ಗಿಳಿಯಾರ್ ಬಗ್ಗೆ ಅಭಿಮಾನ ಪಡಲು ನನಗೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಅವರು ನನಗೆ ನಿಷ್ಕಲ್ಮಶ ಸ್ನೇಹಿತ. ಜತೆಗೆ ಅವರು ಕಾಳಜಿ, ಬದ್ಧತೆಯುಳ್ಳ ಒಬ್ಬ ಜವಾಬ್ದಾರಿ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ, ಅದ್ಭುತ ಸಂಘಟಕ, ವಾಗ್ಮಿ, ನಿರೂಪಕ, ಉತ್ತಮ ಉದ್ದೇಶಕ್ಕಾಗಿ ಸುಂದರ ಮನಸ್ಸುಗಳನ್ನು ಒಂದೆಡೆ ಸೇರಿಸುವ ಕೂಡುಸೇತು, ತನ್ನ ಸುತ್ತಲಿನದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲಾಗದ ಕ್ರಿಯಾಶೀಲ ಪತ್ರಕರ್ತ, ನದಿ ಸ್ವಚ್ಛತೆಗಾಗಿ ನೀರಿಗಿಳಿವ ಜಲಪ್ರತಿನಿಧಿ.. ಹೀಗೆ ಹತ್ತಾರು ಆಯಾಮಗಳಲ್ಲಿ ಒಮ್ಮನಸ್ಸಿನಿಂದ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ, ಹತ್ತೂ ಸಮಸ್ತರಿಗೆ ಬೇಕಾದ ವ್ಯಕ್ತಿ. ಅವರಲ್ಲಿನ ಕತೆಗಾರ ನನಗೆ ಇಲ್ಲಿ ತನಕ ಸಿಕ್ಕಿರಲಿಲ್ಲ, ಆತನ ಪರಿಚಯವೇ ಆಗಿರಲಿಲ್ಲ. ‘ಸೆಕೆಂಡ್ ವೈಫ್’ನಲ್ಲಿ ಆತನ ‘ಫಸ್ಟ್ ಹ್ಯಾಂಡ್’ ದರ್ಶನವೂ ಆಯಿತು. ಕತೆ ಹೇಳುವುದರಲ್ಲೂ ಗಿಳಿಯಾರ್, ‘ಮೊದಲಿ’ಯಾರ್ !  

 

 ವಿಶ್ವೇಶ್ವರ ಭಟ್

ಪ್ರಧಾನ ಸಂಪಾದಕರು, ‘ವಿಶ್ವವಾಣಿ'

View full details