Nagesh Hegde
ಸೈನ್ಸ್ ಮತ್ತು ಪರಿಸರ ಸಿಂಚನ
ಸೈನ್ಸ್ ಮತ್ತು ಪರಿಸರ ಸಿಂಚನ
Publisher - ಭೂಮಿ ಬುಕ್ಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages - 152
Type - Paperback
> ಸಕ್ಕರೆ ಎಂಬ ಸಿಹಿವಿಷದ ಚಕ್ರವ್ಯೂಹ
> ಗುಡ್ಡದ ನೆತ್ತಿಯ ಮೇಲೆ ಸೂಪರ್ ರಂಧ್ರ
> ಕ್ವಾಂಟಮ್ ಸಂಶೋಧನೆಗೆ ನೆಲದೊಳಗೆ ರಂಧ್ರ
> ಶರವೇಗದ ಸಂಚಾರಕ್ಕೆ ಹೈಟೆಕ್ ಕೊಳವೆ
> ಕೊಡಗಿನ ದುರಂತದ ನಂತರದ ಮೆಗಾಲೂಟಿ ಚಿತ್ರಣ
> ಆಕಾಶಕ್ಕೇರಲಿರುವ ಕೃತಕ ಚಂದ್ರ
> ಗಂಗಶುದ್ಧಿಗಾಗಿ ಜೀವತೆತ್ತ ಎಂಜಿನಿಯರ್ ಸಂತ
> ಕೈಗಾದ ನಾಳೆಗಳಲ್ಲಿ ನಿಗಿನಿಗಿ ಕೆಂಡ...
-ಇಂದು ನಾಳೆಗಳ ಇಂಥ ಕೌತುಕದ ಸಂಗತಿಗಳ ಸ್ವಾರಸ್ಯಕರ ಕಥನಗಳ ಸಂಚಯ ಇದು.ಕಳೆದ 35 ವರ್ಷಗಳಿಂದ 'ಪ್ರಜಾವಾಣಿ'ಯಲ್ಲಿ ಅಂಕಣ ಬರೆಯುತ್ತಿರುವ ನಾಗೇಶ ಹೆಗಡೆ ನಾಡಿನ ಹಿರಿಕಿರಿಯರೆಲ್ಲರೂ ಆಸಕ್ತಿಯಿಂದ ಓದುವಂತೆ ವಿಜ್ಞಾನದ ಕ್ಲಿಷ್ಟ ಸಂಗತಿಗಳನ್ನು ರಸವತ್ತಾಗಿ ಬರೆಯುತ್ತಾರೆ. ಶಿಕ್ಷಕರಿಗೆ, ಮಕ್ಕಳಿಗೆ, ಅಪ್ಪ-ಅಮ್ಮಂದಿರಿಗೆ ಹಾಗೂ ಜನಸಾಮಾನ್ಯರಿಗೆ ವಿಜ್ಞಾನಲೋಕದ ಬೆಳಕಿಂಡಿ ಇದು.

Share
Subscribe to our emails
Subscribe to our mailing list for insider news, product launches, and more.