P. Lankesh
ಸಂಕ್ರಾಂತಿ
ಸಂಕ್ರಾಂತಿ
Publisher -
- Free Shipping Above ₹400
- Cash on Delivery (COD) Available*
Pages - 88
Type - Paperback
Couldn't load pickup availability
1971ರಲ್ಲಿ ಬರೆದ ನಾಟಕ 'ಸಂಕ್ರಾಂತಿ' ಈಗ ಆರನೇ ಮುದ್ರಣ ಕಾಣುತ್ತಿದೆ. ಸೋಫೋಕ್ಲಿಸ್ ಕವಿಯ 'ದೊರೆ ಈಡಿಪಸ್' (ಅನುವಾದ) ಮತ್ತು 'ಸಂಕ್ರಾಂತಿ' 1971ರ ಚಳಿಗಾಲದಲ್ಲಿ, ಮೂರೇ ತಿಂಗಳಲ್ಲಿ ರೂಪುಗೊಂಡವು. ಹಾಗೆಯೇ 1972ರ ಫೆಬ್ರವರಿಯಲ್ಲಿ ಎರಡೂ ರಂಗದ ಮೇಲೆ ಬಂದವು. ಅದೊಂದು ಹುಚ್ಚು ಹುಮ್ಮಸ್ಸಿನ, ತೀವ್ರ ಕಾವು ಮತ್ತು ಕಾಮನೆಯ ಕಾಲ. ಆ ಕಾಲದ ನನ್ನ ಮನಃಸ್ಥಿತಿಯನ್ನು 'ಸಂಕ್ರಾಂತಿ' ವ್ಯಕ್ತಪಡಿಸುತ್ತದೆ ಎಂದು ತಿಳಿದಿದ್ದೇನೆ.
'ಸಂಕ್ರಾಂತಿ' ಎಂದೂ ಇಷ್ಟು ಅಂದವಾಗಿ ಅಚ್ಚಾಗಿರಲಿಲ್ಲ. ಈ ಸಲ ವಿಶೇಷ ಎಚ್ಚರ ಹಾಗೂ ಪ್ರೀತಿಯಿಂದ ರೂಪಿಸಲಾಗಿದೆ.
- ಪಿ. ಲಂಕೇಶ್ (ಪಿ. ಲಂಕೇಶ್ರವರು ಆರನೇ ಮುದ್ರಣಕ್ಕೆ ಬರೆದ ಬೆನ್ನುಡಿ)
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.