Subscribe to our emails
Be the first to know about new collections and special offers.
ಸಂಗೀತದ ಬಗ್ಗೆ ಕೇವಲ ಆಸಕ್ತಿಯಿರುವವರಿಗಷ್ಟೇ ಅಲ್ಲದೆ, ಸಂಗೀತವನ್ನು ಗಂಭೀರವಾಗಿ ಅಭ್ಯಾಸ ಮಾಡುತ್ತಿರುವವರಿಗೂ ಈ ಪುಸ್ತಕವು ಅನೇಕ ಒಳನೋಟಗಳನ್ನು ನೀಡುತ್ತದೆ. ಪಾರಿಭಾಷಿಕ ಶಬ್ದಗಳನ್ನು ಬಳಸಿದರೂ ಅವುಗಳನ್ನು ವಿವರಿಸಿರುವ ರೀತಿ ಈ ಕೃತಿಯನ್ನು 'ಸಂಗೀತ ಪ್ರಿಯರ ಮಿತ್ರ'ನನ್ನಾಗಿ ಮಾಡಿದೆ.
Be the first to know about new collections and special offers.