S. L. Bhyrappa
ಸಂದರ್ಭ : ಸಂವಾದ
ಸಂದರ್ಭ : ಸಂವಾದ
Publisher - ಸಾಹಿತ್ಯ ಭಂಡಾರ
- Free Shipping Above ₹400
- Cash on Delivery (COD) Available*
Pages - 354
Type - Paperback
Couldn't load pickup availability
ಭೈರಪ್ಪನವರು ಬೇರೆ ಬೇರೆ ಸಂದರ್ಭದಲ್ಲಿ ಆಡಿದ, ಬರೆದ ಮಾತು, ಲೇಖನಗಳ ಸಂಗ್ರಹ. ಇದರಲ್ಲಿನ ಮಂದ್ರ ಬರೆದದ್ದು , ಗಂಗೂಬಾಯಿ ಹಾನಗಲ್ ಎಂಬೆರಡು ಲೇಖನಗಳ ಮತ್ತೆ ಮತ್ತೆ ಸವಿಯಲು ಕೊಂಡದ್ದು.
ಪ್ರಖರ ಹಿಂದೂವಾದಿಗಳಿಗೆ ತಮ್ಮ ಸತ್ಯಗಳಿಗೆ ಆಧಾರವಾಗಿ ಟಿಪ್ಪೂವಿನ ಬಗೆಗಿನ ಚರ್ಚೆ, ಗೋ ಹತ್ಯೆ ನಿಷೇಧದ ಬಗೆಗಿನ ಲೇಖನಗಳಿವೆ.
ನಾನು ಭೈರಪ್ಪನವರ ಆರಾಧಕನಾಗಿರುವುದರಿಂದ ಮತ್ತು ಅವರ ಲೇಖನಗಳ ವಸ್ತುನಿಷ್ಟ ವಿಮರ್ಶೆ ( ಕನ್ನಡದ ಪರಗತಿ ಪರರಂತಲ್ಲ.ಓದದೆ ,ತಿಳಿಯದೆ ಹೆಡ್ಡಿಂಗ್ ಓದಿ, ಪುಸ್ತಕದ ಬಗ್ಗೆ ಬರೆಯುವುದು.) ಮಾಡಲು ಅವರು ಕೊಟ್ಟ ಆಕರ ಗ್ರಂಥಗಳ ಓದಿ ಮನನ ಮಾಡಿಕೊಳ್ಳುವಷ್ಟು ಶಕ್ತಿ ಇಲ್ಲದಿರುವುದರಿಂದ ನನಗೆ ಇದೇ ಸತ್ಯ.ಮತ್ತು ಇಷ್ಟವಾದ ಪುಸ್ತಕ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.