ಸಂಸ್ಕೃತಿ ಚಿಂಅತನೆ ಮತ್ತು ಭಾರತೀಯ ಸ್ತ್ರೀವಾದ

ಸಂಸ್ಕೃತಿ ಚಿಂಅತನೆ ಮತ್ತು ಭಾರತೀಯ ಸ್ತ್ರೀವಾದ

Rs. 60.00
Skip to product information
ಸಂಸ್ಕೃತಿ ಚಿಂಅತನೆ ಮತ್ತು ಭಾರತೀಯ ಸ್ತ್ರೀವಾದ
ಸಂಸ್ಕೃತಿ ಚಿಂಅತನೆ ಮತ್ತು ಭಾರತೀಯ ಸ್ತ್ರೀವಾದ
Dr. M. Usha
Publisher - ಕನ್ನಡ ವಿಶ್ವವಿದ್ಯಾಲಯ
Type - Paperback
Pages - 60
- Free Shipping Above ₹400

- Cash on Delivery (COD) Available*
Rs. 60.00
Shipping calculated at checkout.

Pickup available at Harivu Books New Shop

Usually ready in 24 hours

View store information

ಸಂಸ್ಕೃತಿ ಚಿಂಅತನೆ ಮತ್ತು ಭಾರತೀಯ ಸ್ತ್ರೀವಾದ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ.

ಕಳೆದ ದಶಕದಿಂದ ತೀವ್ರಗೊಂಡಿರುವ ಸ್ತ್ರೀವಾದಿ ಅಧ್ಯಯನ ಬಹುಶಿಸ್ತೀಯ ಶೋಧಗಳ ಸಹಾಯದೊಂದಿಗೆ ನಡೆಯುತ್ತಿದೆ. ಭಾರತೀಯ ಸಂಸ್ಕೃತಿಯು ಹೇಗೆ ಏಕಮುಖಿಯಾಗಬಲ್ಲವೋ ಹಾಗೆಯೇ ಸ್ತ್ರೀನಿಷ್ಟ ವಿಚಾರಗಳು ಏಕತ್ರವಲ್ಲವೆಂಬುದು ತಡವಾಗಿಯಾದರೂ ಅರ್ಥವಾಗಿದೆ. ಜಾತಿಯಾಧಾರಿತವಾದ ಭಾರತೀಯ ಸಮಾಜದಲ್ಲಿ ಅಧ್ಯಯನಗಳ ತಾತ್ವಿಕ ಚೌಕಟ್ಟು ಒಂದಲ್ಲ ಮತ್ತು ಒಂದೇ ಆಗಿರುವುದು ಸಾಧ್ಯವಿಲ್ಲ. ಹೀಗಾಗಿ ಸಂಸ್ಕೃತಿ ಚಿಂತನೆಗಳು ಇಂದು ಹೆಚ್ಚು ಹೆಚ್ಚು ಅಧ್ಯಯನಕ್ಕೆ ಒಳಪಡುತ್ತಿವೆ. ಡಾ. ಎಂ. ಉಷಾ ಅವರ 'ಸಂಸ್ಕೃತಿ ಚಿಂತನೆ ಮತ್ತು ಭಾರತೀಯ ಸ್ತ್ರೀವಾದ' ಸ್ತ್ರೀವಾದಿ ಸಿದ್ಧಾಂತ ತಾತ್ವಿಕತೆಯೊಂದಿಗೆ ಚರ್ಚಿತವಾಗಿರುವ ಇಲ್ಲಿಯ ಸಂಗತಿ ಲಿಂಗ ಅಸಮಾನತೆಯನ್ನು ಪ್ರಧಾನವಾಗಿ ಗಮನಿಸಿದೆ. ಸ್ತ್ರೀವಾದಿ ಸಿದ್ಧಾಂತದ ಹಿನ್ನೆಲೆಯಿಂದ ಓದಿಗೆ ತೊಡಗುವವರಿಗೆ ಇದೊಂದು ಅರ್ಥಪೂರ್ಣ ಆಕರ ಗ್ರಂಥ. ಗಂಭೀರ ಅಧ್ಯಯನದಿಂದ ರೂಪುಗೊಂಡಿರುವ ಈ ಕೃತಿ ಜನ ಬೇಡಿಕೆಯಿಂದ ಪುನರ್ಮುದ್ರಣಗೊಳ್ಳುತ್ತಿದೆ.

-ಡಾ. ಮಲ್ಲಿಕಾ. ಎಸ್. ಘಂಟಿ ಕುಲಪತಿ

You may also like

Subscribe to our emails

Be the first to know about new collections and special offers.