Skip to product information
1 of 2

Satyesh N. Bellur

ಸಮಯ = ಹಣ

ಸಮಯ = ಹಣ

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 116

Type - Paperback

Gift Wrap
Gift Wrap Rs. 15.00

ನಿಮಗೆಲ್ಲ ಹಣ ಮಾಡಬೇಕು ಎಂಬ ಬಯಕೆ ಇದೆಯೆಹಾಗಿದ್ದರೆನೀವೆಲ್ಲ ಸಮಯವನ್ನು ಗೌರವಿಸುತ್ತ ಅದನ್ನು ಪಾಲಿಸಿದರೆ ಸಾಕು. ಏನಿದುಸಮಯಕ್ಕೂ ಹಣಕ್ಕೂ ಅದ್ಯಾವ ನಂಟು ಎಂದಿರಾಹಾಗಿದ್ದರೆಈ ಕೃತಿ ನಿಮಗೆ...

ಜೀವನದಲ್ಲಿ ಯಶಸ್ಸನ್ನುಅಪಾರ ಹಣವನ್ನು ಕಂಡಿರುವ ಯಾವುದೇ ಸಾಧಕರನ್ನು ನೋಡಿ. ಅವರೆಲ್ಲರೂ ಸಮಯದ ಪರಿಪಾಲನೆಯಲ್ಲಿ ಯಾವುದೇ ರಾಜಿ ಮಾಡಿಕೊಂಡವರಲ್ಲ. ಅವರೆಲ್ಲರ ಯಶಸ್ಸಿನ ಹಿಂದೆ ಕಂಡೂ ಕಾಣದಂತೆ ಇರುವ ಅವರ ವ್ಯಕ್ತಿತ್ವದ ಗುಣವಿಶೇಷವೇ ಅವರಿಗೆ ಸಮಯದ ಬಗ್ಗೆ ಇರುವ ಅಪಾರ ಕಾಳಜಿ ಎಂದು ನಿಮಗನ್ನಿಸದ್ದರೆಈ ಕೃತಿ ನಿಮಗೆ...

ಹಣ ಹೋದರೆ ಮತ್ತೆ ಹಣ ಗಳಿಸಬಹುದು. ಸಮಯ ಮಿಂಚಿದರೆ ಅದನ್ನು ಮತ್ತೆ ಪಡೆಯಲು ಸಾಧ್ಯವೇ ಇಲ್ಲ ಎಂಬ ಸರಳವಾದ ಜೀವನ್ಮೌಲ್ಯದ  ಬಗ್ಗೆ ನಿಮಗೆ ನಂಬಿಕೆ ಇದ್ದರೆಈ ಕೃತಿ ನಿಮಗೆ...

ಸಮಯದ ಮಹತ್ವವೇನುಸಮಯದ ನಿರ್ವಹಣೆ ಹೇಗೆ ಸಾಧ್ಯಸಮಯವನ್ನು ಸಾಧನೆಯ ಪಥದಲ್ಲಿ ಬಳಸಿಕೊಳ್ಳುವುದು ಹೇಗೆಸಮಯದ ಪರಿಪಾಲನೆಯಲ್ಲಿ ನಮಗೆ ನೆರವಾಗಬಲ್ಲ ಸರಳವಾದ ವಿಧಿವಿಧಾನಗಳು ಯಾವುವುಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡುತ್ತದ್ದರೆಈ ಕೃತಿ ನಿಮಗೆ...

ಈ ಕೃತಿಯಲ್ಲಿ ಸಮಯದ ಪರಿಪಾಲನೆಗಾಗಿ ಇರುವ ಸುಲಭವಾದ ಕ್ರಮವನ್ನು ನೀವು ಅರ್ಥ ಮಾಡಿಕೊಂಡು ಅದನ್ನು ನಿಮ್ಮ ಜೀವನದಲ್ಲಿ ತಂದುಕೊಂಡರೆನಿಮ್ಮ ಬದುಕಿನಲ್ಲಿ ಯಶಸ್ಸು ಖಂಡಿತ. ಅಂದಹಾಗೆತನ್ಮೂಲಕ ಹಣವನ್ನೂ ಗಳಿಸುತ್ತೀರಿ ಎಂಬುದರಲ್ಲಿಯಂತೂ ಎಳ್ಳಷ್ಟೂ ಸಂಶಯ ಬೇಡ.

ಏಕೆಂದರೆಸಮಯ = ಹಣ...

View full details