Skip to product information
1 of 2

Dr. K. M. Suresh

ಸಾಮಾನ್ಯ ಕಡ್ಡಾಯ ಕನ್ನಡ

ಸಾಮಾನ್ಯ ಕಡ್ಡಾಯ ಕನ್ನಡ

Publisher -

Regular price Rs. 390.00
Regular price Rs. 390.00 Sale price Rs. 390.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 440

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ 'ಸಾಮಾನ್ಯ ಕನ್ನಡ' ವಿಷಯದ ಜ್ಞಾನವನ್ನು ಪರೀಕ್ಷಿಸಲಾಗುತ್ತಿದೆ. ಕೆ.ಪಿ.ಎಸ್.ಸಿ. ಮತ್ತು ಕೆಇಎ ನಡೆಸುವ ಎಫ್.ಡಿ.ಎ. ಮತ್ತು ಎಸ್.ಡಿ.ಎ. ಪರೀಕ್ಷೆಯಲ್ಲಿ ಸಾಮಾನ್ಯ ಕನ್ನಡ ಪತ್ರಿಕೆಯನ್ನು 100 ಅಂಕಗಳಿಗೆ ನಿಗದಿ ಪಡಿಸಿದ್ದು, ಎಫ್.ಡಿ.ಎ. ಮತ್ತು ಎಸ್.ಡಿ.ಎ. ಹುದ್ದೆಗೆ ಆಯ್ಕೆಯಾಗಲು ಸಾಮಾನ್ಯ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕು. ಅನೇಕ ಸ್ಪರ್ಧಾರ್ಥಿಗಳು ಸಾಮಾನ್ಯ ಅಧ್ಯಯನ ಪತ್ರಿಕೆಯಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ. ಆದರೆ, ಕೆಲವು ಸ್ಪರ್ಧಾರ್ಥಿಗಳು ಸಾಮಾನ್ಯ ಕನ್ನಡ ಪತ್ರಿಕೆಯಲ್ಲಿ ಕಡಿಮೆ ಅಂಕ ಪಡೆದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ.

ಬೇರೊಬ್ಬರ ಶ್ರೇಯಸ್ಸನ್ನು ನಿನ್ನದಕ್ಕಿಂತ ಹೆಚ್ಚಾಗಿ ನೀನು ಬಯಸುತ್ತೀಯೋ! ಅಷ್ಟು ಮಟ್ಟಿಗೆ ನಿನ್ನ ಬಾಳು ಸಾರ್ಥಕ

-ಮಾಸ್ತಿ ವೆಂಕಟೇಶ್ ಅಯ್ಯಂಗಾರ್

ಸಾಮಾನ್ಯ ಕನ್ನಡ ವಿಷಯದಲ್ಲೂ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗುವಂತೆ ಸ್ಪರ್ಧಾ ವಿಜೇತ ಪಬ್ಲಿಕೇಷನ್ ವತಿಯಿಂದ ಸಾಮಾನ್ಯ ಕನ್ನಡ ಎಂಬ ಉತ್ತಮ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಈ ಪುಸ್ತಕವು ಪ್ರಸ್ತುತವಾಗಿ 10ನೇ ಪರಿಷ್ಕೃತ ಮುದ್ರಣವಾಗಿದ್ದು, ಗ್ರೂಪ್ -ಸಿ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿ, ಪಿಡಿಒ, ಪಂಚಾಯತಿ ಗ್ರೇಡ್-1 ಮತ್ತು 2 ಕಾರ್ಯದರ್ಶಿ ನೇಮಕಾತಿ ಪರೀಕ್ಷೆ, ಕೆ.ಎ.ಎಸ್.ನ ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಪತ್ರಿಕೆ. ಪದವೀಧರ ಶಿಕ್ಷಕರ ನೇಮಕಾತಿ (6-8ನೇ ತರಗತಿ) ಟಿಇಟಿ ಮತ್ತು ಸಿ.ಇ.ಟಿ. ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಿಇಟಿಗೆ ಉಪಯುಕ್ತವಾಗುವುದರೊಂದಿಗೆ ಮುಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಗಮನದಲ್ಲಿರಿಸಿಕೊಂಡು, ಸರಳವಾಗಿ ರಚಿಸಲಾಗಿರುವ ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸ್ಪರ್ಧಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದು ಯಶಸ್ಸು ಸಾಧಿಸಲು ಸಹಕಾರಿಯಾಗಲಿ ಎಂದು ಹಾರೈಸುತ್ತೇನೆ.
-ಡಾ. ಕೆ. ಎಂ. ಸುರೇಶ್


View full details