ಸಖೀಗೀತ

ಸಖೀಗೀತ

Rs. 90.00
Skip to product information
ಸಖೀಗೀತ
ಸಖೀಗೀತ
Dr. Vaamana Bendre
Publisher - ರವೀಂದ್ರ ಪುಸ್ತಕಾಲಯ
Type -
Pages -
- Free Shipping Above ₹400

- Cash on Delivery (COD) Available*
Rs. 90.00
Shipping calculated at checkout.

Pickup available at Harivu Books New Shop

Usually ready in 24 hours

View store information

ಸಖೀಗೀತ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
'ಸಖೀಗೀತ' ಕೈ ಈಗ ಎಪ್ಪತ್ತು. ಎಪ್ಪತ್ತು ವರ್ಷಗಳಲ್ಲಿ ಅಪಾರ ಜನಪ್ರಿಯವಾದ ಈ ಕವನ ಸಂಗ್ರಹ ಈಗ ಹನ್ನೆರಡನೆಯ ಆವೃತ್ತಿಯನ್ನು ಕಾಣುತ್ತಿದೆ.

ಈ ಕವನ ಸಂಗ್ರಹದ ನಲವತ್ತು ಪುಟಗಳನ್ನು ವ್ಯಾಪಿಸಿರುವ 'ಸಖೀಗೀತ', ಕಾವ್ಯ ನಾಯಕ ಮತ್ತು ನಾಯಿಕೆಯ ಸಖ್ಯದ ಆಖ್ಯಾನ, ಮದುವೆಯ ದಿನದ ಸಂಜೆಯ ಸ್ಮೃತಿಯಿಂದ ಪ್ರಾರಂಭವಾಗುವುದು. ವೈವಾಹಿಕ ಜೀವನವೇ ಸಂಸ್ಕಾರವಂತರ ಮನೆಗಳಲ್ಲಿ ಜೀವಮಾನದುದ್ದಕ್ಕೂ ಪ್ರಣಯ ಪರಿಪಾಕ ಹೊಂದುತ್ತದೆ. - ಚಿತ್ರ ಚಿಗುರಿದಾಗೆಲ್ಲ ಕಾವ್ಯವಾಗಿದೆ.

'ಸಖೀಗೀತ' ಹಾಡಿ, ಕೋಲುಹಾಕಿ, ದಂಪತಿಗಳು ರಿಂಗಣಗುಣಿತ ಮಾಡಿದಾಗ, ಅದರ ಸ್ವಾರಸ್ಯವು ಇನ್ನೂ ಚೆನ್ನಾಗಿ ತಿಳಿಯುವುದು. ಈ ಸಂಗ್ರಹದ ಇನ್ನುಳಿದ ಇಪ್ಪತ್ತರೊಂಬತ್ತು ಕವನಗಳಲ್ಲಿ-ಹನ್ನೆರಡು ಕವನಗಳು ಸ್ತ್ರೀ ಭಾವದ ವಿವಿಧ ಮುಖಗಳನ್ನು ವಿವರಿಸುತ್ತವೆ. ಏಳು ಕವನಗಳಲ್ಲಿ ನಿಸರ್ಗ ವರ್ಣನೆ ಮತ್ತು ಹತ್ತು ಕವನಗಳಲ್ಲಿ ವಿವಿಧ ವಿಷಯ. ಮೂವತ್ತು ಕವನಗಳಲ್ಲಿ ಇಪ್ಪತ್ತೊಂದು ಕವನಗಳನ್ನು ಅನೇಕ ಗಾಯಕರು ಹಾಡಿ ಮೆಚ್ಚಿದರೆ, ಸಹೃದಯರು ಅರ್ಥ ತಿಳಿದು ಬೆರಗಾಗಿದ್ದಾರೆ. ಇಂಥ ಜನಪ್ರಿಯತೆ 'ಸಖೀಗೀತ'ದ ಅಪೂರ್ವ ಭಾಗ್ಯ!

-ಸಂ

You may also like

Subscribe to our emails

Be the first to know about new collections and special offers.