ಸದ್ಗುರು ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು

ಸದ್ಗುರು ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು

Rs. 100.00
Skip to product information
ಸದ್ಗುರು ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು
ಸದ್ಗುರು ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು
Rudhrapattana N .Tyagarajan
Publisher - Prism Books
Type - Paperback
Pages - 46
- Free Shipping Above ₹400

- Cash on Delivery (COD) Available*
Rs. 100.00
Shipping calculated at checkout.

Pickup available at Harivu Books New Shop

Usually ready in 24 hours

View store information

ಸದ್ಗುರು ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಸದ್ಗುರು ತ್ಯಾಗರಾಜರ ನೇರ ಶಿಷ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ತ್ಯಾಗರಾಜನ್ ಅವರು ಶ್ರೀ ಸದ್ಗುರು ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳ ಶುದ್ಧ ಪಾಶಾಂತರ ಹಾಗೂ ತಿರುವಯ್ಯಾರಿನಲ್ಲಿ ಹಾಡುವಾಗ ಹಿರಿಯರು ಬಳಸುತ್ತಿದ್ದ ಸರಿಯಾದ ಪರಂಪರೆಯ ಪಾಕಾಂತರವನ್ನು ಕನ್ನಡದಲ್ಲಿ ಪ್ರಕಟಿಸಿರುವುದು ಅತ್ಯಂತ ಸ್ವಾಗತಾರ್ಹ. ಸಾಮಾನ್ಯವಾಗಿ ಆರಾಧನೆಗಳಲ್ಲಿರುವ ಗೋಷ್ಠಿಗಾಯನಗಳಿಗೆ ಒಂದು ಸರಿಯಾದ ಪಾಠಾಂತರದ ಅಗತ್ಯ ಇತ್ತು. ಆ ಕೊರತೆಯನ್ನು ಈ ಪುಸ್ತಕವು ನೀಗಿಸುತ್ತದೆ.

You may also like

Subscribe to our emails

Be the first to know about new collections and special offers.