Sapna Book House
Publisher - ಸಪ್ನ ಬುಕ್ ಹೌಸ್
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪ್ರಶ್ನೆಗಳು ಮತ್ತು ಉತ್ತರಗಳು : ಸರಣಿಯು ತಮ್ಮ ಪರಿಸರ ಮತ್ತು ಜಗತ್ತಿನ ವಿಷಯ ಎಲ್ಲವನ್ನೂ ತಿಳಿದುಕೊಳ್ಳಲು ಉತ್ಸಾಹದಿಂದಿರುವ ಕಿರಿವಯಸ್ಸಿನ ಓದುಗರಿಗೆ ಹತ್ತು ಪುಸ್ತಕಗಳ ಒಟ್ಟಾರೆ ಕೊಡುಗೆ. 'ಸಾಗಾಣಿಕೆ' ಐತಿಹಾಸಿಕ ರಥದಿಂದ ಆಧುನಿಕ ಬಾಹ್ಯಾಕಾಶ ಷಟಲ್‌ಗಳವರೆಗೆ ವ್ಯಾಪ್ತಿಯುಳ್ಳಸಾಗಾಣಿಕೆಗೆ ಸಂಬಂಧಿಸಿದ ಮಕ್ಕಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಸರಳವಾದ ಪಠ್ಯ ಮತ್ತು ಕಿರಿಯ ಓದುಗರ ಮನಸ್ಸನ್ನು ಸೆಳೆಯುವ, ಅಚ್ಚರಿಗೊಳಿಸುವ ಮತ್ತು ತಿಳಿಯದ ವಾಸ್ತವಾಂಶಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ವರ್ಣಚಿತ್ರಗಳು ಮತ್ತು ಕಣ್ಣನ್ನು ಸೆಳೆಯುವ ವಿನ್ಯಾಸ, ಪುಸ್ತಕವು ಇನ್ನೂ ಆಸಕ್ತಿಯನ್ನು ಉಕ್ಕಿಸುವಂತೆ ಮಾಡುತ್ತದೆ.
