Dwaranakunte Paatanna
ರಾಣಿ ಅಹಿಲ್ಯಾಬಾಯಿ ಹೋಳ್ಕರ್
ರಾಣಿ ಅಹಿಲ್ಯಾಬಾಯಿ ಹೋಳ್ಕರ್
Publisher -
- Free Shipping Above ₹250
- Cash on Delivery (COD) Available
Pages -
Type -
ಸಾಮಾನ್ಯ ಹೆಣ್ಣು ಮಗಳ ಅಸಮಾನ್ಯ ಸಾಧನೆಯ ಪ್ರತೀಕವಾಗಿ ಅಹಿಲ್ಯಾಬಾಯಿಯ ಚರಿತ್ರೆ ಇಂಡಿಯಾದ ಐತಿಹಾಸಿಕ ಪುಟಗಳಲ್ಲಿ ದಾಖಲಾಗಿರುವುದು ಚಾರಿತ್ರಿಕ ಸತ್ಯ. ಅಹಿಲ್ಯಾಬಾಯಿಯ ಗಂಡನ ದೋಷ ದೌರ್ಬಲ್ಯಗಳು ಅದಕ್ಕೆ ವಿರುದ್ಧವಾಗಿ ಆತ್ಮಗೌರವದ ನಡೆಯಲ್ಲಿ ಅಹಿಲ್ಯಾಬಾಯಿಯ ವಿಚಕ್ಷಣ ಮುತ್ಸದ್ದಿ ಗುಣದ ಸ್ವಾಭಿಮಾನಿ ನಡೆಯನ್ನು ಇಡೀ ಕಾದಂಬರಿ ಚರಿತ್ರೆಗೆ ಪೂರಕವಾಗುವಂತೆ ನಿರೂಪಿಸಿದೆ. ಇಂಡಿಯಾದ ಮಹಿಳಾಮಣಿಗಳಲ್ಲಿ ವೀರ ವನಿತೆಯರ ಸಾಲಿನಲ್ಲಿ ಅಹಿಲ್ಯಾಬಾಯಿಯ ಚರಿತ್ರೆ ಅಜರಾಮರ. ಅಹಿಲ್ಯಾಬಾಯಿಯ ಬಗ್ಗೆ ಕೇವಲ ಅಭಿಮಾನದ ಬಂಡವಾಳದಲ್ಲಿ ಕಥನವನ್ನು ಕಟ್ಟಿಕೊಡದೆ, ಹೋಳ್ಳರ್ ಮನೆತನಕ್ಕೆ ಸಂಬಂಧಿಸಿದಂತೆ ಸಿಗುವ ಎಲ್ಲಾ ವಿವರಗಳನ್ನು ಕಲೆ ಹಾಕಿ ಸಂಶೋಧನಾ ವಿದ್ಯಾರ್ಥಿಯಂತೆ ಸತ್ಯವನ್ನು ಹೆಕ್ಕಿ ತೆಗೆದು ಈ ಕಾದಂಬರಿಯನ್ನು ಪಾತಣ್ಣನವರು ರಚಿಸಿದ್ದಾರೆ. ಅವರಿಗೆ ಆತ್ಮೀಯ ಅಭಿನಂದನೆಗಳು.
-ಎಸ್.ಜಿ. ಸಿದ್ಧರಾಮಯ್ಯ
Share
Subscribe to our emails
Subscribe to our mailing list for insider news, product launches, and more.