Skip to product information
1 of 1

Y. N. Gundurao

ರಾಮಾಯಣದ ಉಪಕಥೆಗಳು

ರಾಮಾಯಣದ ಉಪಕಥೆಗಳು

Publisher - ಅಂಕಿತ ಪುಸ್ತಕ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣ ಪುರಾತನ ಮಹಾಕಾವ್ಯ. ರಾಮಾಯಣ ಒಟ್ಟಾರೆಯಾಗಿ ನೋಡುವುದಕ್ಕೆ ಒಂದೇ ಕಥೆಯೆನಿಸಿದರೂ ಅದರಲ್ಲಿ ಅನೇಕ ಉಪಕಥೆಗಳು ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಬಿಡಿ ಬಿಡಿಯಾಗಿ ಈ ಕಥೆಗಳು ತಮ್ಮದೇ ಮಹತ್ವವನ್ನು ಹೊಂದಿವೆ. ಈ ಕೃತಿಯಲ್ಲಿ ಅನೇಕ ಉಪಕಥೆಗಳನ್ನು ಸಂಗ್ರಹಿಸಲಾಗಿದೆ.

ಉಪಕಥೆಯನ್ನು, ಇಲ್ಲಿ ಇದ್ದುದಿದ್ದಂತೆ ಹೇಳಿಲ್ಲ. ಅದರ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಮೂಲ ಕಥೆಗೆ ಈ ಕಥೆ ಹೇಗೆ ಪೂರಕವಾಗಿದೆ ಎಂದು ತಿಳಿಸಲಾಗಿದೆ. ಚಿತ್ತಾಕರ್ಷಕ ಭಾಷೆಯಲ್ಲಿ ಕಥೆಯನ್ನು ನಿರೂಪಿಸಲಾಗಿದೆ. ಇಷ್ಟೊಂದು  ಉಪಕಥೆಗಳು ರಾಮಾಯಣದಲ್ಲಿವೆಯೇ ಎಂದು ಬೆರಗುಗೊಳ್ಳುವಷ್ಟು ಸಂಗ್ರಹ ಇಲ್ಲಿದೆ. ಈ ಹಲವಾರು ಉಪಕಥೆಗಳು ಸೇರಿ ರಾಮಾಯಣ ಮಹಾಕಾವ್ಯದ ಕಥೆಯನ್ನೂ ನಿರೂಪಿಸುತ್ತ ಹೋಗುವುದು ಈ ಕೃತಿಯ ವೈಶಿಷ್ಟ್ಯವಾಗಿದೆ.
View full details

Talk about your brand

Share information about your brand with your customers. Describe a product, make announcements, or welcome customers to your store.