Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಅಲ್ಲಿ ನೋಡು ಬಿಲ್ಲು ಚುಚ್ಚಿದರೆ ನೋವಾಗಲ್ಲ ಬಗ್ಗಿಸಿದರೆ ಬೆಂಡಾಗಲ್ಲ ಏಳು ಬಣ್ಣ, ಏಳು ಸಾಲು ಅದು ಕಾಮನಬಿಲ್ಲು
ಬರೆದವರು ಯಾರು? ಮಳೆರಾಯನೇನು? ಆತನೇಕೆ ಬಂದ ಬರುತ ಬಿಲ್ಲು ತಂದ ಬಣ್ಣ ಬಣ್ಣದ ಮಕರಂದ
ಮುಟ್ಟಿದರೆ ಮುದುಡುವುದಿಲ್ಲ ಸುಟ್ಟರೆ ಸಾಯುವುದಿಲ್ಲ ಗಾಳಿಪಟಕ್ಕೂ ಎತ್ತರ ಯಾರಿಗೂ ಅಂಜುವುದಿಲ್ಲ ಇದ್ದಕ್ಕಿದ್ದಹಾಗೆ ಮಾಯ!
ಮತ್ತೆ ಬರುವನು ಮಳೆಯಣ್ಣನ ಜೊತೆಗೆ ಕಾಯೋಣ ಕಾಯೋಣ ರಾತ್ರಿಯಾಯ್ತು ಮನೆಗೆ ಹೋಗಿ ಕತೆ ಓದಿ ಮಲಗೋಣ..
-- ಅನಂತ ಕುಣಿಗಲ್
Be the first to know about new collections and special offers.