Yandamoori Veerendranath | Kannada: Raja Chendoor
ಪ್ರೇಯಸಿಯ ಕರೆ
ಪ್ರೇಯಸಿಯ ಕರೆ
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 448
Type - Paperback
Couldn't load pickup availability
ಈ ಸಮಾಜದಲ್ಲಿ ಯಾವ ಮನುಷ್ಯ ಕೂಡ ತನ್ನ ಮೇಲೆ ಇತರರಿಂದ ಸಹಾನುಭೂತಿ ಪಡೆಯುವ ಪರಿಸ್ಥಿತಿಯನ್ನು ತಂದುಕೊಳ್ಳಕೂಡದು. ಒಂದು ವೇಳೆ ಆ ಅವಕಾಶವನ್ನು ಇತರರಿಗೆ ನೀಡಿದೆಯೆಂದರೆ ನೀನು ಮಾನಸಿಕವಾಗಿಯೋ ಇಲ್ಲವೇ ಶಾರೀರಿಕವಾಗಿಯೋ ಏನನ್ನೋ ಕಳೆದು ಕೊಂಡಂತಾಗುತ್ತದೆ.
ಒಬ್ಬ ಯುವಕನನ್ನು ಸೃಷ್ಟಿಸಿ. ಅವನಿಗಿಂತ ಒಳ್ಳೆಯವರು ಬೇರಾರೂ ಇರಕೂಡದು' ಎಂದಳು ಸರಸ್ವತಿ.
ಸೃಷ್ಟಿ ಮಾಡಿದೆ' ಎಂದ ಬ್ರಹ್ಮ.
'ಮಹಾನ್ ಜಾಣೆ ಹುಡುಗಿಯನ್ನು ಸೃಷ್ಟಿಸಿ. ಇಬ್ಬರ ಹಣೆಯ ಮೇಲೆ ಮದುವೆಯ ಗೀತೆ ಬರೆಯಿರಿ'
'ಬರೆದೆ'
'ಈಗ ಆ ಹುಡುಗಿಯನ್ನು ಸೆಕ್ಸ್ಗೆ ಕೆಲಸಕ್ಕೆ ಬಾರದಂತೆ ಮಾಡಿ' ಬ್ರಹ್ಮ ಅದುರಿ ಬಿದ್ದು, 'ಬೇಡ ಸರಸ್ವತಿ' ಎಂದ ಕಂಗಾಲಾಗಿ.
'ಯಾಕೆ? ನಾವು ದೇವತೆಗಳಿಗೆ ಹೇಗೂ ಅದು ಸಾಧ್ಯವಿಲ್ಲ ಕನಿಷ್ಠಪಕ್ಷ ಮನುಷ್ಯರಿಗಾದರೂ ಸೆಕ್ಸ್ ಇಲ್ಲದೇ ಪ್ರೇಮಿಸುವುದು ಸಾಧ್ಯವಾಗುವುದೇನೋ ನೋಡೋಣ' ಎಂದಳು ಸರಸ್ವತಿ.
ಕಲ್ಯಾಣಿ, ಕಾರ್ತಿಕೇಯ, ಅನೂಜ್ಞ... ಈ ಮೂವರ ಕಥೆ ಊಹಿಸದ ಘಟನೆಗಳಿಂದ ಕಥೆ ಅನೇಕ ತಿರುವುಗಳನ್ನು ಪಡೆಯುತ್ತದೆ. ಜೀವನದಲ್ಲಿ ಸೆಂಟಿಮೆಂಟುಗಳಿಗೆ ಬೆಲೆಯಿದೆಯಾ? ಯಾವ ಪ್ರತಿಫಲವನ್ನು ಆಶಿಸದೇ ಪ್ರೇಮ ನಿಜಕ್ಕೂ ಪ್ರಪಂಚದಲ್ಲಿದೆಯಾ? ಪ್ರೇಮಕ್ಕೆ ಮೂರನೆಯ ಆಯಾಮ ನೀಡುವ ಡಾ. ಯಂಡಮೂರಿ ವೀರೇಂದ್ರನಾಥ್ ಕಾದಂಬರಿ 'ಪ್ರೇಯಸಿಯ ಕರೆ'.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.