Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಯಾಕ್ ಓದಬೇಕು?
ಇವಗೆಲ್ಲಾ ಯಾರ್ ಬುಕ್ ಓದ್ತಾರೆ? ನನಗೆ ಅಷ್ಟೊಂದ್ ಓದೋಕ್ ಬರಲ್ಲ. ಅರ್ಧಂಬರ್ಧ ಕನ್ನಡ ಬರುತ್ತೆ, ಲವ್ ಅಂದ್ರೆನೆ ನಂಗಾಗಲ್ಲ. ಲವ್ ಅಂದ್ರೆ ಏನು? ಈ ಲವ್ವಿಂದಾನೆ ಬದುಕು ಹಾಳಾಯ್ತು, ಲವ್ ಮಾಡಿ ಹೆದರ್ಕೊಳೊ ಪುಕ್ಕಲ್ರು, ಲವ್ ಅಂದ್ರೆ ನಿಂಗೇನ್ ಗೊತ್ತು? ನಿನ್ ಮುಖ ನೋಡ್ಕೊಂದಿದಿಯಾ? ಲವ್ ಬೇಕಾ ನಿಮ್ಮಂತವರಿಗೆ? ನಿಮ್ಗೆ ಗೊತ್ತಿಲ್ಲದೆ ನಿಮ್ಮನ್ನ ಅವು ಲವ್ ಮಾಡ್ತಾ ಇದಾರೆ, ಆ ದೇವರುಗಳೇ ಲವ್ ಮಾಡಿಲ್ವಾ? ಪ್ರೀತಿನಾ ಹಂಚೋಕೇನು PIZZAನಾ? ನಮ್ PARENTS ಕೂಡಾ ನಮ್ AGEಲ್ಲಿ ಲವ್ ಮಾಡಿದ್ದಾರೆ ಅದು ತಪ್ಪಾ? ನನಗೆ ಏನಾಗ್ತಿದೆ. ಯಾಕ್ ಅವನ್/ಅವಳ್ ಬಗ್ಗೆ ಇಷ್ಟೊಂದ್ ಯೋಚನೇ ಮಾಡ್ತಾ ಇದೀನಿ? ಲವ್ಗೆ ವಯಸ್ಸು ಒಂದ್ ವಿಷಯಾನಾ? ಲವ್ ಅಂದ್ರೆ __ ಅಷ್ಟೇನಾ? ನೀವ್ ಅಂದ್ಕೊಳೋ ಲವ್ ಲವ್ವೆ ಅಲ್ಲ... ಈ ತರಾ ಇರೋ ಸಾವಿರ ಪ್ರಶ್ನೆಗಳು, ಸಂಶಯಗಳು ಹಾಗೂ ದಾರಿ ತಪ್ಪಿಸೋ ಹುಡುಕಾಟಗಳ ಉತ್ತರವೇ "ಪ್ರೇಮ PARTY"
Be the first to know about new collections and special offers.