1
/
of
2
Dr. K. Shivaram Karanth
ಪ್ರಾಣಿ ಪ್ರಪಂಚ
ಪ್ರಾಣಿ ಪ್ರಪಂಚ
Publisher - ಸಪ್ನ ಬುಕ್ ಹೌಸ್
Regular price
Rs. 350.00
Regular price
Rs. 350.00
Sale price
Rs. 350.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 318
Type - Paperback
Couldn't load pickup availability
ಈ ನನ್ನ ಬರಹ ನನ್ನ ಸಂಶೋಧನೆಯ ಫಲವಲ್ಲ. ನಾನು ಜೀವ ವಿಜ್ಞಾನವನ್ನು ಕುರಿತು ಆಸಕ್ತ. ಹಲವು ವರ್ಷಗಳಿಂದ ಸಂಬಂಧಿಸಿದ ಗ್ರಂಥಗಳನ್ನು ತರಿಸಿ ಓದುತ್ತಿದ್ದು ಆ ತಜ್ಞರ ಬರವಣಿಗೆಯ ಸಾರವನ್ನು ಕನ್ನಡದ ಓದುಗರಿಗೆ ಕೊಡುತ್ತಿದ್ದೇನಷ್ಟೆ. ವಸ್ತು, ಅಂಕೆಸಂಖ್ಯೆ, ವಿವರಣೆಗಳು - ದೇಶ ವಿದೇಶಗಳ ತಜ್ಞರ ಬರವಣಿಗೆಗಳಿಂದ ಆಯ್ದು ಕೊಟ್ಟವು.
ನಮ್ಮ ಕಿರಿಯರು ಇಂಥ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವುದಾದರೆ, ನನ್ನ ಪ್ರಯತ್ನ ಸಫಲವಾದಂತೆ.
-ಶಿವರಾಮ ಕಾರಂತ
Share


Subscribe to our emails
Subscribe to our mailing list for insider news, product launches, and more.