Skip to product information
1 of 2

Chetan Gavigowda

ಪೋಸ್ಟ್ ಬಾಕ್ಸ್

ಪೋಸ್ಟ್ ಬಾಕ್ಸ್

Publisher - ಅವ್ವ ಪುಸ್ತಕಾಲಯ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 104

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಒಂದು ಕಾಲದ ಆಪ್ತ ಸಖನಂತಿದ್ದ ಪೋಸ್ಟ್ ಬಾಕ್ಸ್ ಇಂದು ಕೇವಲ ಡಬ್ಬವಾಗಿ ಕಂಡರೂ, ಚೇತನ್ ಗವಿಗೌಡರ ಈ ಸಂಕಲನ ಅದಕ್ಕೊಂದು ಜೀವಂತಿಕೆ ನೀಡಿದೆ. ಕವಿತೆ ಎನ್ನುವುದು ಭಾವನೆಗಳ ಸುಲಲಿತ ಸಂವಹನವಾದರೂ ಅದು ಎಲ್ಲರಿಗೂ ಒಲಿಯುವ ಕಲೆಯಲ್ಲ. ಆದರೆ ಚೇತನ್ ಅವರು ತಮ್ಮ ಸುತ್ತಲಿನ ಅನುಭವಗಳನ್ನು ಸಹಜ ಸುಂದರವಾಗಿ ಬರಹಕ್ಕಿಳಿಸಿದ್ದಾರೆ.

ಇದು ಕವಿಯ ಮೊದಲ ಪ್ರಯತ್ನವಾದರೂ, ಇಲ್ಲಿ ಕೇವಲ ಪ್ರೇಮ ಕವಿತೆಗಳಿಲ್ಲ; ಬದಲಾಗಿ ಸಮಾಜದ ವಿವಿಧ ಆಯಾಮಗಳು ಮತ್ತು ಜೀವನದ ಭಿನ್ನ ವಿಚಾರಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಬದುಕಿನ ವೈವಿಧ್ಯತೆಯನ್ನು ಅನ್ವೇಷಿಸುವ ಕವಿಯ ಪ್ರಯತ್ನ ಶ್ಲಾಘನೀಯ. ಇವರ ಲೇಖನಿಯಿಂದ ಇಂತಹ ಮತ್ತಷ್ಟು ನವೀನ ಕೃತಿಗಳು ಹೊರಬರಲಿ.

ಆತ್ಮ ಜಿ.ಎಸ್.

ಲೇಖಕಿ

View full details

Talk about your brand

Share information about your brand with your customers. Describe a product, make announcements, or welcome customers to your store.