Smt. Sumalatha Bhat
ಪೂರ್ವಾಂಚಲದ ಪುಟಗಳಿಂದ
ಪೂರ್ವಾಂಚಲದ ಪುಟಗಳಿಂದ
Publisher -
- Free Shipping Above ₹400
- Cash on Delivery (COD) Available*
Pages - 128
Type - Paperback
Couldn't load pickup availability
ಶ್ರೀಮತಿ ಸುಮಲತಾ ಭಟ್ ಅವರು ಕೇರಳದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದಲ್ಲಿ ಓದು ಮುಂದುವರಿಸಿ, ಮದುವೆಯಾದ ಬಳಿಕ, ಪತಿಯ ಉದ್ಯೋಗ ನಿಮಿತ್ತ ಪೂರ್ವೋತ್ತರ ರಾಜ್ಯಗಳಲ್ಲಿ ನೆಲಸಿದವರು. ಅಲ್ಲಿಯ ಅನುಭವಗಳನ್ನು ಸೊಗಸಾಗಿ ವರ್ಣಿಸಿದ್ದಾರೆ. ಬಹುಮುಖ ಪ್ರತಿಭೆಯ ಇವರ ಬರಹದಲ್ಲಿ ಆ ಕಾಲದಲ್ಲಿ ಅಲ್ಲಿಯ ಜನಜೀವನದಲ್ಲಿ ಹೇಗೆ ಬೆರೆತಿದ್ದರು, ಅಲ್ಲಿಯ ಜನಜೀವನ ಹೇಗಿತ್ತು ಎಂಬ ವಿವರಗಳಿವೆ. ಎಂತಹ ಪರಿಸ್ಥಿತಿಗೂ ಹೇಗೆ ಹೊಂದಿಕೊಂಡು, ಎಲ್ಲರನ್ನೂ ತಮ್ಮವರನ್ನಾಗಿಸಿ, ಹೇಗೆ ಮುನ್ನಡೆಸಿದರೆಂಬ ವಿವರಗಳಿವೆ. ಹೊಸ ಹೊಸ ಜಾಗಗಳ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಈ ಪುಸ್ತಕ ನಿಜಕ್ಕೂ ರಸದೌತಣ. ಅವರಿಗೆ ದೇವರು ಆಯುರಾರೋಗ್ಯಗಳನ್ನು ದಯಪಾಲಿಸಲಿ ಎಂಬ ಬೇಡಿಕೆ.
-ಜಯಲಕ್ಷ್ಮಿ ಭಟ್.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.