Skip to product information
1 of 2

Dr. Pandita K. Rathod

ಪೊನ್ನ ಮತ್ತು ಅವನ ಕೃತಿಗಳು

ಪೊನ್ನ ಮತ್ತು ಅವನ ಕೃತಿಗಳು

Publisher - ಕನ್ನಡ ವಿಶ್ವವಿದ್ಯಾಲಯ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 91

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪಂಪ ಮತ್ತು ರನ್ನರ ಸಮಕಾಲೀನನಾಗಿದ್ದ ಪೊನ್ನನು 'ಕವಿಚಕ್ರವರ್ತಿ' ಎಂಬ ಬಿರುದನ್ನು ಪಡೆದವನು. ರಾಷ್ಟ್ರಕೂಟರ ಚಕ್ರವರ್ತಿ ಮೂರನೇ ಕೃಷ್ಣನ ಆಸ್ಥಾನ ಕವಿಯಾಗಿದ್ದ ಪೊನ್ನನ ವಿದ್ವತ್ತು ಮತ್ತು ಅವನ ಕಾವ್ಯಗಳಲ್ಲಿನ ವಿಶೇಷತೆಗಳನ್ನು ಡಾ. ಪಂಡಿತ ಕೆ. ರಾಠೋಡ್ ಅವರು ಈ ಕೃತಿಯಲ್ಲಿ ಸಂಶೋಧನಾತ್ಮಕವಾಗಿ ಮಂಡಿಸಿದ್ದಾರೆ.

View full details