Skip to product information
1 of 2

Lavanya Karthik, Translated By: Shree Harsha

ಪಯಣಿಸುವ ಬೀಜಗಳು

ಪಯಣಿಸುವ ಬೀಜಗಳು

Publisher - ಬಹುರೂಪಿ

Regular price Rs. 130.00
Regular price Sale price Rs. 130.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 24

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಹಾರಾಡುವ, ತೇಲುವ, ಬೇಸ್ತು ಬೀಳಿಸುವ, ಬೇರೊಂದರ ಮೇಲೆ ಸವಾರಿ ಮಾಡುವ... ಬೀಜಗಳು!

ತಮ್ಮ ಸಂತತಿಯನ್ನು ಜೀವಂತವಾಗಿಡುವ ಹುಡುಕಾಟದಲ್ಲಿ ಬೀಜಗಳು ವಿಸ್ಮಯಕಾರಿಯಾದ ವಿಧಾನಗಳನ್ನು ಬಳಸುತ್ತವೆ. ಬೀಜಗಳು ಸಂಚರಿಸುವ ವಿವಿಧ ರೀತಿಗಳನ್ನು ಅರಿಯಲು ಹಾಗೂ ಅವುಗಳ ಪ್ರಸರಣಕ್ಕೆ ನೆರವಿನ ಹಸ್ತ ಚಾಚುವ ಪ್ರಾಣಿಗಳನ್ನು ಪರಿಚಯಿಸಿಕೊಳ್ಳಲು ಈ ಪುಸ್ತಕವನ್ನು ಒಮ್ಮೆ ಓದಿ.

View full details