Skip to product information
1 of 2

Murtajubegam Kodagali

ಪರಸ್ಪರ

ಪರಸ್ಪರ

Publisher - ವೀರಲೋಕ ಬುಕ್ಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 124

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕಥೆಗಾರ್ತಿಯರಾದ ಮುರ್ತುಜಾಬೇಗಂ ಅವರ ಎಲ್ಲ ಕಥೆಗಳು ಮಾನವೀಯತೆಯ ವೀಣೆಯ ತಂತಿಗಳನ್ನು ಮೀಟಿ ಓದುಗರ  ಹೃದಯದಲ್ಲಿ ಸಿಹಿ ತರಂಗಗಳನ್ನು ಎಬ್ಬಿಸಲು ಸಶಕ್ತವಾಗಿವೆ. ಜೀವನದ ವಾಸ್ತವ ಸಮಸ್ಯೆಗಳನ್ನು ಆಳವಾಗಿ ಅವಲೋಕಿಸಿ ಇನ್ನಷ್ಟು ಚಿಂತಿಸಿ ಬರೆಯುತ್ತಾ ಸಾಗಿದರೆ ಅವರ ಕಥಾಪ್ರಪಂಚ ಇನ್ನಷ್ಟು ವಿಸ್ತರಿಸುವದರಲ್ಲಿ ಸಂದೇಹವಿಲ್ಲ. ಅವರ ಕಥಾಸಾಹಿತ್ಯ ಇನ್ನಷ್ಟು ವಿಶಾಲಗೊಂಡು, ಬಹುಕಾಲ ನಿಲ್ಲಬಲ್ಲ ಗಟ್ಟಿಕಥೆಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡುತ್ತಾ ಅವರ ಕೀರ್ತಿ ಬಾನೆತ್ತರಕ್ಕೆ ಹಾರಲಿ ಎಂದು ತುಂಬು ಹೃದಯದಿಂದ ಹಾರೈಸುವೆ.

-ಡಾ. ಶ್ರೀಶೈಲ ಆರ್. ಗೋಲಗೊಂಡ

View full details

Talk about your brand

Share information about your brand with your customers. Describe a product, make announcements, or welcome customers to your store.