ಪದುಮ ಪುರುಷ

ಪದುಮ ಪುರುಷ

Rs. 140.00
Skip to product information
ಪದುಮ ಪುರುಷ
ಪದುಮ ಪುರುಷ
H. R. Sujatha
Publisher - ಕೌದಿ ಪ್ರಕಾಶನ
Type - Paperback
Pages - 104
- Free Shipping Above ₹400

- Cash on Delivery (COD) Available*
Rs. 140.00
Shipping calculated at checkout.

Pickup available at Harivu Books New Shop

Usually ready in 24 hours

View store information

ಪದುಮ ಪುರುಷ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಪದುಮ ಪುರುಷ’ ಲೇಖಕಿ ಹೆಚ್.ಆರ್. ಸುಜಾತ ಅವರ ಕಥಾಸಂಕಲನ. ಇಲ್ಲಿ ಹನ್ನೆರಡು ಕತೆಗಳು ಸಂಕಲನಗೊಂಡಿದ್ದು, ಇವುಗಳಲ್ಲಿ ಎಂಟು ಕತೆಗಳು ಹಲವು ಸಾಹಿತ್ಯಾಸಕ್ತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಲ್ಲಿನ ಹನ್ನೆರಡು ಕಥೆಗಳನ್ನು ಎರಡು ಭಾಗಗಳಲ್ಲಿ ವಿಭಾಗಿಸಿದ್ದಾರೆ. ಮೊದಲ ಭಾಗವನ್ನು ಪದುಮ ದಳಗಳು ಎಂದು ಗುರುತಿಸಿದ್ದು, ಇಲ್ಲಿ ಪದುಮ ಪುರುಷ, ಮಳೆಯ ಧ್ಯಾನ, ಮೂರು ಮನೆಗಳು, ನೆಲೆ ಹುಡುಕುತ್ತ.., ಪ್ರಾಣ ಪದಕ, ಮತ್ತು ಮಗ್ಗದ ಲಾಳಿ ಕತೆಗಳಿವೆ. ಎರಡನೇ ವಿಭಾಗವನ್ನು ಬಿಡಿ-ಇಡಿ ಕತೆಗಳು ಎಂಬ ತಲೆಬರಹವಿದ್ದು, ಈ ವಿಭಾಗದಲ್ಲಿ ಇಲ್ಲಿರಲಾರೆ ಅಲ್ಲಿಗೆ…, ಬಿಡದಾ ಮಾಯೆ, ಮಾವಿನ ಮರದ ನೆರಳಲ್ಲಿ, ಸಮೀನಾಳ ಪ್ರತಿಜ್ಞೆ, ಕನಸಿನ..ಒಳಗೊಂದು..ಮನಸು, ಪ್ರಾಣಾದ ಗೆಳೆಯ ಕತೆಗಳು ಸಂಕಲನಗೊಂಡಿವೆ.

You may also like

Subscribe to our emails

Be the first to know about new collections and special offers.