Skip to product information
1 of 1

Narayane Damodar

ಒಂದಾನೊಂದು ಕಾಲದಲ್ಲಿ

ಒಂದಾನೊಂದು ಕಾಲದಲ್ಲಿ

Publisher - ಅಂಕಿತ ಪುಸ್ತಕ

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಪುರಾಣದ ಕಥೆಗಳಿಗೆ ಅದರದ್ದೇ ಆದ ಗಮ್ಮತ್ತು ಇದೆ. ಎಳೆಯ ವಯಸ್ಸಿನಲ್ಲಿ ಪುರಾಣ ಪುಣ್ಯ ಕಥೆಗಳನ್ನು ಕೇಳಲು ಮಕ್ಕಳು ಹಾತೊರೆಯುತ್ತಾರೆ. ವೇದ ಉಪನಿಷತ್ತಿನ ಕಾಲದ ಜನರು ಹೀಗಿದ್ದರೇ ? ಆ ಕಾಲ ಹೀಗಿತ್ತೇ ? ಇದ್ದ ಬದ್ದ ಋಷಿ ಮುನಿಗಳೆಲ್ಲ ಭಾರತದಲ್ಲೇ ಏಕೆ ಜನ್ಮ ತಾಳಿದರು ?  ಈ ತಪಸ್ಸು ಧ್ಯಾನ, ಮುನಿಗಳು, ಸ್ವರ್ಗ ನರಕದ ಕಲ್ಪನೆ ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಮನೆಗೊಬ್ಬ ಅಜ್ಜಿಯಿದ್ದರಂತೂ ಇಂತಹ ಕಥೆಗಳು ಪುಂಖಾನುಪುಂಖವಾಗಿ ಮಕ್ಕಳಿಗೆ ಲಭ್ಯ.

ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ನಾರಾಯಣೀ ದಾಮೋದರ್ ಇಂತಹ ಅಪರೂಪದ ಕಥೆಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ.
View full details