Gayathri Raj
ಒಲವಿನ ಭಿನ್ನರಾಶಿ
ಒಲವಿನ ಭಿನ್ನರಾಶಿ
Publisher -
- Free Shipping Above ₹400
- Cash on Delivery (COD) Available*
Pages - 348
Type - Paperback
Couldn't load pickup availability
ಜೀವನವೆಂಬ ಲೆಕ್ಕಾಚಾರದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಭಾಗವನ್ನು ಕಳೆದುಕೊಂಡೇ ಬದುಕುತ್ತೇವೆ. ಇದ್ದುದನ್ನು ಕಳೆದುಕೊಂಡ ಒಬ್ಬರು, ಇರುವುದನ್ನು ಕಳೆದುಕೊಳ್ಳಲು ಮತ್ತೊಬ್ಬರು…
ಹೀಗೆ ಬದುಕಿನ ಅಂಚಿನಲ್ಲಿ ನಿಂತು ದಾರಿ ತಪ್ಪಿದವರು ಎಂದಾದರೂ ಒಂದಾಗಬಲ್ಲರೇ? ತಮ್ಮ ನೋವಿನ ಗಾಯಗಳನ್ನು ಸರಿದೂಗಿಸಲು ಅವರು ಪ್ರಯತ್ನಿಸುತ್ತಿದ್ದಾರೋ, ಅಥವಾ ಆ ಅಂತರವೇ ಅವರನ್ನು ಮತ್ತಷ್ಟು ಒಂಟಿಯಾಗಿಸುತ್ತದೆಯೋ? ವಿಧಿಯಾಟದ ಮುಂದೆ ಅಕ್ಷರಗಳ ಬಲ ಸೋಲುತ್ತದೆಯೋ?
ಪ್ರೀತಿ ಎಂದರೆ ಪೂರ್ಣ ಸಂಖ್ಯೆ ಅಲ್ಲ… ಅದು ಒಂದು ಭಿನ್ನರಾಶಿ.
ಎಷ್ಟು ಹಂಚಿಕೊಂಡರೂ, ಉಳಿಯುವಷ್ಟು ಏನೋ ಇರುತ್ತದೆ. ಅದು ಎಂದಿಗೂ ಪೂರ್ಣಾಂಕಕ್ಕೆ ಸಿಗದ, ಅನಿವಾರ್ಯವಾದ ಒಲವಿನ ಭಿನ್ನರಾಶಿ.
— ಗಾಯತ್ರಿ ರಾಜ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.