Skip to product information
1 of 2

G.Shwetha Sathish

ನೋವಿನ ನೆರಳು

ನೋವಿನ ನೆರಳು

Publisher - ಕದಂಬ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 72

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕಾಣದ ನೋವುಗಳು ನಮ್ಮೊಳಗೆ ಮೌನವಾಗಿ ಜೀವಿಸುತ್ತವೆ. ಆ ನೋವಿನಲ್ಲಿ ಕೆಲವರು ತಮ್ಮ ಶಕ್ತಿಯನ್ನು ಕಂಡುಕೊಳ್ಳುತ್ತಾರೆ. "ನೋವಿನ ನೆರಳು" ಒಂದು ಮಹಿಳೆಯ ಪ್ರೇರಣಾದಾಯಕ ಜೀವನ ಕಥೆ, ಅನಾಥತ್ವ, ಸಮಾಜದ ಒತ್ತಡ, ಗೃಹ ಹಿಂಸೆ ಮತ್ತು ಮಾನಸಿಕ ವೇದನೆಗಳ ನಡುವೆಯೂ ಸೀತಾ ತನ್ನೊಳಗಿನ ಶಕ್ತಿಯನ್ನು ಕಂಡು ಬದುಕನ್ನು ಕಟ್ಟಿಕೊಳ್ಳುತ್ತಾಳೆ. ಈ ಕೃತಿಯು ನೋವಿನ ಕಥೆಯಲ್ಲ ಇದು ಧೈರ್ಯ ಮತ್ತು ಆತ್ಮವಿಶ್ವಾಸದ ಕಥೆ

View full details