Niranjan
ನಿರಂಜನ -ಕೆಲವು ಸಣ್ಣ ಕತೆಗಳು
ನಿರಂಜನ -ಕೆಲವು ಸಣ್ಣ ಕತೆಗಳು
Publisher - ಐಬಿಹೆಚ್ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 98
Type - Paperback
Couldn't load pickup availability
ಹಲವಾರು ಮಜಲುಗಳನ್ನು ಹಾದು ಬಂದ ನಿರಂಜನರ ಸಾಹಿತ್ಯದಲ್ಲಿ ನಾವು ಗುರುತಿಸಬಹುದಾದ ಏಕಸೂತ್ರತೆ ಮಾನವೀಯ ಆದರ್ಶಗಳಿಗೆ ಸಂಬಂಧಿಸಿದ್ದು.
-ವ್ಯಾಸರಾಯ ಬಲ್ಲಾಳ
ಬಾಡಿದ ನಗೆಯ ಹಿಂದಿನ ನೋವು ಹಸಿದು ನಿದ್ದೆ ಹೋದವರ ನೋವು, ಕೊಯಿಲಿಗೆ ಕಾದಿರುವ ತೆನೆಗಳನ್ನು ತಬ್ಬುವ ಆಸೆ, ಬರಲಿರುವ ಮುಂಜಾವು ಇವೆಲ್ಲ ನಿರಂಜನರ ಸಾಹಿತ್ಯಸೃಷ್ಟಿಯ ಪ್ರೇರಣೆಗಳಾಗಿವೆ.
-ಸು.ರಂ.ಎಕ್ಕುಂಡಿ
ಕನ್ನಡ ಇವತ್ತು ಏನಾಗಿದೆಯೋ ನನ್ನಂತಹ ಲೇಖಕರು ಏನಾಗಿದ್ದೇವೆಯೋ ಅದರ ಹಿಂದೆ ನಿರಂಜನರಂಥವರು ಇದ್ದಾರೆ.
-ಯು.ಆರ್. ಅನಂತಮೂರ್ತಿ
ನಿರಂಜನರ ಜೀವನೋತ್ಸಾಹ ಅದ್ಭುತವಾದದ್ದು
-ವೀಣಾ ಶಾಂತೇಶ್ವರ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.