Skip to product information
1 of 2

M. R. Guruprasad, Roopa Guruprasad

ನಿಮ್ಮಂತೆ ನೀವಿರಿ

ನಿಮ್ಮಂತೆ ನೀವಿರಿ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 124

Type - Paperback

Gift Wrap
Gift Wrap Rs. 15.00

'ಸುಳ್ಳು' ಮತ್ತು 'ಅರೆಸತ್ಯ' ಪುಸ್ತಕಗಳಿಗಿಂತ ಭಿನ್ನವಾಗಿರುವುದೇ ಈ ಪುಸ್ತಕದ ವೈಶಿಷ್ಟ್ಯ. ಈ ಪುಸ್ತಕ ನಿಮ್ಮ ಬಗ್ಗೆಯಾಗಲಿ, ಜಗತ್ತಿನ ಬಗ್ಗೆಯಾಗಲಿ ಒಂದು ಸುಳ್ಳನ್ನೂ ಹೇಳುವುದಿಲ್ಲ. ಯಾವ ಚಿಲ್ಲರೆ ಭರವಸೆ, ರಂಜಕ ಸಾಂತ್ವನ ನೀಡುವುದಿಲ್ಲ. ನೀವು ವಿಕಾಸಗೊಳ್ಳಬೇಕಾದರೆ ನಿಮ್ಮನ್ನು ನೀವೇ ನೋಡಿಕೊಳ್ಳಿ. ಹೊರಗಿನ ಜಗತ್ತನ್ನು ಕೂಡ ನೋಡಿ, ಸಹಜೀವಿಗಳನ್ನು ಕೂಡ ಗಮನಿಸಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತದೆ.

-ಕೆ. ಸತ್ಯನಾರಾಯಣ, ಕಥೆಗಾರರು

ಈ ಪುಸ್ತಕ ನಮ್ಮೆಲ್ಲರ ಬದುಕಿನ ಜೊತೆ ಹಾಸುಹೊಕ್ಕಿನಂತೆ ಬೆಸೆದುಕೊಂಡುಬಿಡುವುದೇ ಒಂದು ಸೋಜಿಗ. ಇಲ್ಲಿನ ಒಂದೇ ಒಂದು ಅನುಭವವೂ ನಮಗೆ ಸಂಬಂಧವಿಲ್ಲದ್ದು ಅನ್ನಿಸುವುದೇ ಇಲ್ಲ. ಇವರ ಈ ಚಿಂತನ-ಮಂಥನಕ್ಕೆ ಎರಡು-ಮೂರು ತಲೆಮಾರುಗಳಿಗೆ ಸಲ್ಲುವ ಅನುಭವದ ಸಾಮಗ್ರಿ ಇದೆ.

-ವಿ. ಗಾಯತ್ರಿ, ಸಂಪಾದಕರು, ಸಹಜ ಸಾಗುವಳಿ 

View full details